ಪುಟ್ಟ ಕೆಂಚವ್ವ

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ..... ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ...
ವಿಜಯ ವಿಲಾಸ – ಸಪ್ತಮ ತರಂಗ

ವಿಜಯ ವಿಲಾಸ – ಸಪ್ತಮ ತರಂಗ

ಇತ್ತ ರತ್ನಾವತಿಯ ಅರಮನೆಯಲ್ಲಿ ಮಾರನೆಯ ದಿನ ಅಗ್ನಿಶಿಖ ರಾಕ್ಷಸೇಂದ್ರನು ತನ್ನ ಪತ್ರದಂತೆ ಈವರೆಗೆ ವೀರಭೈರವನು ವಿಜಯನನ್ನು ದುರ್ಗಿಗೆ ಬಲಿಗೊಟ್ಟೇ ಇರುವನೆಂಬ ದೃಢವಾದ ನಂಬಿಕೆಯಿಂದ ಶತ್ರು ನಿವಾರಣೆಯಾಯಿತೆಂದು ತನ್ನಲ್ಲಿ ತಾನು ಸಂತೋಷಪಟ್ಟು ಕೊಂಡಿದ್ದನು. ಆ ದಿನ...

ಗೋರಿಯಾಚೆಗಿನ ಮರ

ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ ಗೋರಿಯಾಚೆಗಿನ ಮರ. ಎಲೆಗಳಲ್ಲಿ ರೌರವ ಮರ್‍ಮರ ಹುದುಗಿಸಿಟ್ಟ ಎದೆಯ ಹಾಡನ್ನು ನಿರ್ಜನ ನೆಲೆಯಲ್ಲಿ ಆಗಾಗ ಗುನುಗುತ್ತಾ, ನಿರುಮ್ಮಳ ನಗ್ನತೆಯ ಧರಿಸಿ ಬಯಲಾಗಬೇಕು. ವಿಷಣ್ಣತೆಯ ಹಿಂಡು ಹಿಂಡು ಕುರಿಗಳು ದಾರಿಯುದ್ದಕ್ಕೂ ಸಾಗುತ್ತಿವೆ. ಅಲ್ಲೆಲ್ಲೋ...