ಹನಿಗವನ ಅಂತರ August 9, 2020January 6, 2020 ಪುರಾಣ ಗ್ರಂಥಗಳ ಹೊತ್ತು ಕೂತರೆ ವ್ಯಾಸ ಪೀಠಗಳಲ್ಲಿ ತಾಳೆ ಗರಿಗಳು ಗುಡಿಸಲು ಗುರುಕುಲಗಳ ಮೇಲೆ ಒಣಗಿ ನೆರಳ ನೀಡಿ ಕಾದವು ಸೂರಲ್ಲಿ ತೆಂಗಿನ ಗರಿಗಳು *****
ಸಣ್ಣ ಕಥೆ ನಟಿ August 9, 2020June 26, 2020 ಪಕ್ಕದ ಮನೆ ಹುಡುಗ ಬಂದು ನಿಮಗೆ ಫೋನ್ ಬಂದಿದೇರಿ ಎಂದು ಹೇಳಿ ಓಡುತ್ತಾನೆ. ಅವನ ಹಿಂದೆಯೇ ಓಡುತ್ತೇನೆ. ಫೋನ್‌ಕಾಲ್ ಬಂತೆಂದರೆ ಮೈಯ ನರನಾಡಿಗಳು ಕಾರಂಜಿಯಾಗುತ್ತವೆ. ಜಿಂಕೆಯಂತೆ ಓಡುತ್ತೇನೆ. […]
ಹನಿಗವನ ಕಾಲ August 9, 2020March 14, 2020 ಕಳೆದುಕೊಂಡಿರುತ್ತೇವೆ ಎಲ್ಲವನ್ನು ಅರಿವಾಗುವ ವೇಳೆಗೆ ಎಲ್ಲವೂ ಮುಗಿದಿರುತ್ತದೆ ಕಾಲವೂ ಕೂಡ *****