Day: July 22, 2020

#ಕವಿತೆ

ಶಿವಮುನಿಗಣಾ

0
Latest posts by ಹಂಸಾ ಆರ್‍ (see all)

ಶಿವಮುನಿಗಣಾ ಢಂ ಢಂ ಡಮರುಗ ನಟರಾಜ ನಾಟ್ಯವಿಲೋಲ ತೊಮ್ ತನಾಂತ ನಾದರೂಪವಿಹಾರಿ|| ಝಣ ಝಣ ಝಣ ಕುಮಿತ ಮನ ಮನ್ವಂತರಾ ರೂಪ ಜಟೌ ಜಟೌ ಸ್ವರೂಪ ಗಜ ಚರ್‍ಮಾಂಭರ ವಿಶ್ವವಿಹಾರಿ ||ಶಿ|| ಯೋಗ ಭೋಗ ಮಾನಸ ಕೈಲಾಸ ವಾಸ ವಿಲಾಸ ಪಾರ್‍ವತಿಪತೇ ಹಿಮಮಣಿ ಮುಕುಟ ತ್ರಿಶೂಲ ಸರ್‍ವಾಂಕಿತ ಶೋಭಿತ ವಿಭೂತಧಾರಿ ||ಶಿ|| ಚಂದ್ರಕಳಾ ಭೂಷಿತ ನಾಗಾಭರಣ […]

#ಸಾಹಿತ್ಯ

ಪ್ರಾಚೀನ ಸಾಹಿತ್ಯದ ಪ್ರಸ್ತುತತೆಯ ಪ್ರಶ್ನೆ

0

ಸಾಹಿತ್ಯ ಮನುಷ್ಯನ ಚರಿತ್ರೆಯೇ ಆಗಿದೆ. ಮನುಷ್ಯನ ಚರಿತ್ರೆಯನ್ನು ಯಾವ ಕಾಲದಲ್ಲಿಯೂ ಅರಿತುಕೊಳ್ಳುವುದು ಇನ್ನೊಬ್ಬ ಮನುಷ್ಯನ ಅಗತ್ಯವಾಗುತ್ತದೆ. ಇದು ಮನುಷ್ಯನ ಸಂಸ್ಕೃತಿಯೂ ಆಗಿದೆ. ಒಂದು ರಾಷ್ಟ್ರದ ಸಂಸ್ಕೃತಿಯನ್ನು ಇತಿಹಾಸ ತೆರೆದಿಡುವಂತೆ ಮನುಷ್ಯನ ಸಾಂಸ್ಕೃತಿಕ ಇತಿಹಾಸವನ್ನು ಸಾಹಿತ್ಯದರ್ಶಿಸುತ್ತದೆ. ರಾಮಾಯಣ, ಮಹಾಭಾರತಗಳನ್ನು ಪ್ರಾಚೀನ ಇತಿಹಾಸವೆಂದು ಪರಿಗಣಿಸಲು ನಡೆದಿರುವ ಸಂಶೋಧನೆಯ ಮೂಲವನ್ನು ನಾವು ಈ ಹಿನ್ನೆಲೆಯಲ್ಲಿ ಕಾಣಬಹುದು. ‘ಮನುಷ್ಯ ಜಾತಿ ತಾನೊಂದೆ […]

#ಹನಿಗವನ

ಹೆಜ್ಜೆ

0

ಹುಟ್ಟಿನ ಹೆಜ್ಜೆ ಹಿಂದೆ ಸಾವಿನ ಹೆಜ್ಜೆ ನಿದ್ರೆ ಎಚ್ಚರದಲ್ಲಿ ಕಾಣು ಇದರ ಸಜ್ಜೆ. *****