ಸೀಟು
- ಮತ್ತೊಂದು - February 24, 2021
- ಕಣ್ಣಿಗೆ ಬಿದ್ದು - February 17, 2021
- ಕರಾಟೆ ಡ್ರೆಸ್ - February 10, 2021
ಪಾಪು ಅಮ್ಮನಿಗೆ ಹೇಳಿತು. “ಮೊಮ್ಮಿ ನಿನ್ನ ನೀನಿಲ್ಲದಿರುವಾಗ ಪಕ್ಕದ ಮನೆ ಆಂಟಿಗೆ ನಾನು ನನ್ನ ಸೀಟು ಬಿಟ್ಟು ಕೊಟ್ಟೆ.” ಅಮ್ಮ ಹೇಳಿದ್ಲು “ಜಾಣ ಮರಿ ದೊಡ್ಡವರು ಬಂದಾಗ ನಾವು ನಮ್ಮ ಸೀಟು ಬಿಟ್ಟು ಕೊಡಬೇಕು. ನೀನು ಎಲ್ಲಿ ಕುಳಿತಿದ್ದೆ ಹೇಳು?” ಪಾಪು ಹೇಳಿತು. “ಅಪ್ಪನ ತೊಡೆ ಮೇಲೆ.” *****