ವಿಶ್ವ ಕೂಡಲ ಸಂಗಮಾ

ಮುಗಿಲು ನೋಡು ಮಹವ ನೋಡು ಜಡದ ಮೇಲಿದೆ ಜಂಗಮಾ ಒಳಗು ನೋಡು ಬೆಳಗು ನೋಡು ವಿಶ್ವ ಕೂಡಲ ಸಂಗಮಾ ಕಲ್ಲು ಗುಡ್ಡಾ ಮುಳ್ಳುಗಾಡು ಮೇಲೆ ಮೌನದ ನೀಲಿಮಾ ವಿರಸ ಮಾಲೆ ರಸವೆ ಮೇಲೆ ಶಾಂತ...

ಇಲ್ಲದೆಯೆ ಇರಬೇಕು

ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು, ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ, ತೊರೆಯ ತೆಕ್ಕಗೆ ಸೆಳೆದು ತನ್ನದಾಗಿಸಬೇಕು;...