ಕವಿತೆ ಹೆಸರು ಅಳಿಸಿ ಬದುಕಬೇಕೊಮ್ಮೆ ಹರಪನಹಳ್ಳಿ ನಾಗರಾಜ್January 5, 2020December 16, 2019 ಹೆಸರು ಅಳಿಸಿ ಬದುಕಬೇಕೊಮ್ಮೆ ನೀನು ಸಹ ನಾನು ಸಹ ಅವರು ಸಹ ಹೊಸ ಮಳೆಗೆ ಹೊಸ ದಂಡೆ ಹೊಸ ಕಡಲು ಹೊಸ ಜನ್ಮ ತಾಳಿದಂತೆ ಯಾವ ಕಡಲಿಗೆ ಯಾವ ಹೆಸರು?? ಯಾವ ನದಿಗೆ ಯಾವ... Read More
ಸಣ್ಣ ಕಥೆ ಹೂವಿನ ಪೂಜೆ ಮಿತ್ರಾ ವೆಂಕಟ್ರಾಜ್January 5, 2020January 4, 2020 ನ್ಯೂಯಾರ್ಕಿನ ನಮ್ಮ ಡೌನ್ಟೌನ್ ಆಫೀಸಿನಲ್ಲಿ, ಬ್ರಿಜೆಟಳನ್ನು ಮೊತ್ತಮೊದಲು ನೋಡಿದಾಗ ನನಗೆ ಥಟ್ಟನೆ ರಾಜಿಯದೇ ನೆನಪಾಗಿತ್ತು. ಯಾಕೆಂದು ಗೊತ್ತಿಲ್ಲ; ಅಂದರೆ ಮುಖಲಕ್ಷಣದಲ್ಲಿ ಅವಳಿಗೆ ರಾಜಿಯ ಹೋಲಿಕೆ ತಟಕೂ ಇರಲಿಲ್ಲ. ರಾಜಿಯದು ಉದ್ದ ಚೂಪು ಕೋಲಿನಂತಹ ಮುಖವಾದರೆ, ಬ್ರಿಜೆಟಳ... Read More
ಹನಿಗವನ ಮೋಹ ಶ್ರೀವಿಜಯ ಹಾಸನJanuary 5, 2020January 4, 2020 ಬದುಕಿದ್ದಾಗ ದೇಹದ ಮೇಲೆ ಮೋಹ ಮಮಕಾರದ ಅಮಲು ಸತ್ತಾಗ ನಾಯಿ ನರಿಗಳ ಪಾಲು ***** Read More