ಜೀವನ ಸಂಧ್ಯೆ

ಜೀವನ ಸಂಧ್ಯೆ

ಮನುಷ್ಯರು ಹುಟ್ಟುತ್ತಾರೆ, ಬೆಳೆಯುತ್ತಾರೆ, ವೃದ್ಧರಾಗುತ್ತಾರೆ. ಒಂದು ದಿನ ಸಾಯಲೂಬೇಕು. ಆದರೆ ವೃದ್ಧರಾಗಿ ಸಾಯುವತನಕದ ಕಾಲ ಅವರು ಅನೇಕ ರೋಗರುಜಿನುಗಳಿಗೆ ತುತ್ತಾಗಬಹುದು, ಏಕಾಕಿಯಾಗಬಹುದು. ಆಗ ನೋಡಿಕೊಳ್ಳುವುದಕ್ಕೆ ಮನೆ ಮಂದಿ ಬೇಕಾಗುತ್ತಾರೆ. ಮನೆ ಮಂದಿಯಿಲ್ಲದಿದ್ದಾಗ ಏನು ಗತಿ?...

ಸಂಜೆ

ಬಾನಂಗಣದಲ್ಲಿ ಮಲಗಿ ಉಸಿರೆಳೆಯುತ್ತಿದೆ ಹಗಲು. ರೋಗಿಯ ಸುತ್ತಮುತ್ತ ಮಿಕಿ ಮಿಕಿ ನೋಡುತ್ತ ತಲ್ಲಣಿಸಿ ಕಾಯುತ್ತಿವೆ ಕೆಂಪಗೆ ಹತ್ತಾರು ಪುಟ್ಟ ಮುಗಿಲು. ಬೆಳಗಿನ ಎಳೆಪಾಪ ಮಧ್ಯಾಹ್ನಕ್ಕೆ ಬೆಳೆದು, ಮಧ್ಯಾಹ್ನದ ಉರಿ ಪ್ರತಾಪ ಮುಸ್ತಂಜೆಗೆ ಕಳೆದು ಈಗ...