ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೦ ರೂಪ ಹಾಸನOctober 29, 2019October 29, 2019 ಹಸಿವಿನ ಗರ್ಭದೊಳಗೆ ಭ್ರೂಣವಾಗಿರುವ ಭಾವಗಳು ಏಕೋ ಕಾಣೆ ಮಾತುಗಳಾಗುವುದಿಲ್ಲ. ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ. ಛಿದ್ರಗೊಂಡು ಸಿಡಿದುಬೀಳುತ್ತವೆ. ಆ ಪ್ರತಿ ಚೂರುಗಳಲ್ಲೂ ರೊಟ್ಟಿ ತನ್ನ ಸಾವು ಕಾಣುತ್ತದೆ. Read More
ಹನಿಗವನ ಮೊದಲ ರಾತ್ರಿ ಪರಿಮಳ ರಾವ್ ಜಿ ಆರ್October 29, 2019June 5, 2019 ಎಲ್ಲರಿಗೂ ಅನಿಸಿದ್ದು ಅದು ನಮ್ಮಿಬ್ಬರ ಮೊದಲ ರಾತ್ರಿ! ಆದರೆ ನಮಗದು ಕನಸು ನನಸಾದ ಬೆಚ್ಚಗಿನ ಹಗಲು!! ***** Read More