Day: April 29, 2019

ಗಂಧವತಿ

ಅವನ ಮಣ್ಣ ಪ್ರೀತಿ ಬಾಳಿಗೆ ಬಂಗಾರ ಸಿಂಗಾರ ದಿನಾಲೂ ಬೀಸುವ ಗಾಳಿಯ ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ ಗಂಧವತಿ ಅವಳು ಎದೆ ತೆರೆದು […]

ಜೈಲಿನ್ಕಂಡಿ

ರಚನೆ: ೫ನೆಯ ಸೆಪ್ಟೆಂಬರ್ ೧೯೪೨, ಮೈಸೂರು ಮಾನವ ಜನ್ಮದಾಗ್ ಹುಟ್ಟಿದ್ಮೇಲೆ ಏನೇನ್ಕಂಡಿ ಜೀವನ್ದೊಳ್ಗೆ ಸಾಯೋತನ್ಕ ಗಂಡಾಗುಂಡಿ. ಲಕ್ಷ್ಮೀಪುರಂ ಸ್ಟೇಷನ್ನೊಳ್ಗೆ ಕುಳಿತ್ಕೊಂಡಿ ಬರೀತೇನೆ ಲಾವಣಿ ಒಂದು, ಜೈಲಿನ್ಕಂಡಿ. ಹಿಂದೆ […]