
ದೊಡ್ಡವರು
Latest posts by ವೇಣು ಬಿ ಎಲ್ (see all)
- ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020
- ಸನ್ಮಾನ - November 1, 2020
- ಪ್ರೇಮ ಅಂದರೆ ತಮಾಷೆನಾ? - September 23, 2020
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ ಆಲದಮರದ ನೆರಳಲ್ಲಿ ಗಾಡಿ ನಿಲ್ಲಿಸಿ ಅದರ ಮೇಲೆ ಬಿಳಿ ಅರಿವೆಗಳನ್ನು ಹಾಸಿ ಪುಸ್ತಕಗಳ ಟ್ರಂಕ್ ಬಿಚ್ಚಿ ಅದರಲ್ಲಿರುವ ವಿವಿಧ ಬಗೆಯ, ನಾನಾ ನಮೂನೆ ಬಣ್ಣದ ವುಸ್ತಕಗಳನ್ನು ಒಂದೊಂದಾಗಿ […]