Day: March 8, 2019

ಮೌನ ಮಾತಾಗುವ ಹೊತ್ತು

ಹೂಗಳ ಮೌನ ಮಾತಾಗುವ ಹೊತ್ತು ನಾನು ಅರಳಬೇಕಷ್ಟೇ… ವಿಷಾದದ ಹಗಲು ಹಳತಾದ ರಾತ್ರಿಗಳು ಹಳೆಯ ಕಾಗದದ ಪುಟದಂತೆ ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ ರಾತ್ರಿಗಳಿಗೂ ವಯಸ್ಸಾಗುತ್ತದೆ ಮುಪ್ಪಾಗುತ್ತದೆ […]