Day: February 9, 2019

ಹೈದರ್‌ಗುಡದಲ್ಲೊಬ್ಬ ಹೈದ

ಹೈದರ್‌ಗುಡದಲ್ಲೊಬ್ಬ ಹೈದನಿದ್ದನು ನೋಡು ಹಲವು ವರ್ಷಗಳ ಕಾಲ ಮಾತಿಲ್ಲ ಕತೆಯಿಲ್ಲ ಯಾರೇನ ಕೇಳಿದರು ಮೌನವೇ ಉತ್ತರವು ಕೊನೆಗೊಬ್ಬ ಬೈರಾಗಿ ಆ ದಾರಿ ಬಂದವನು ಕೊಟ್ಟನು ಹಿಡಿ ರಾಗಿ […]

ಏಣಿ

ಮೇಲೇರಬೇಕು ಮುಟ್ಟಬೇಕಿದೆ ಗುರಿಯ ಮತ್ತೆ ನಿಲುಕಂತಿದೆ ಎತ್ತರದಿ ಏರಲೇಬೇಕು ಏಣಿ ಏಣಿಗೆ ಹತ್ತಿರಕೆ ಬಂದವರ ಎತ್ತರಕೆ ಏರಿಸುವುದೆಂದರೆ ಏನೋ ಉಮೇದು ಧೂಳಿನ ರಾಡಿ ಗಲೀಜುಗಳ ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ […]