ರಂಗವಲ್ಲಿ
Latest posts by ರೂಪ ಹಾಸನ (see all)
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩ - January 19, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೨ - January 12, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೧ - January 5, 2021
ತಿಕ್ಕಿ ತೀಡಿ ಕಸಗುಡಿಸಿ ನೀರೆರೆಚಿ ಹದ ಮಾಡಿ ಮಣ್ಣು ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು ತೋರು-ಹೆಬ್ಬೆರಳಿನ ಮಧ್ಯೆ ನಾಜೂಕು ಬೊಟ್ಟು! ಚುಕ್ಕೆ ಚುಕ್ಕೆಗಳ ಎಣಿಸಿ ಸಮಾನಾಂತರದಿ ಬಿಡಿಸಿ ಆಚೀಚೆ ರೇಖೆ ಜಾರದಂತೆ ಒರೆಸಿ ಒಂದಿನಿತೂ ಲೆಕ್ಕ ತಪ್ಪುವಂತಿಲ್ಲ ಇಲ್ಲಿ. ಚಿತ್ತ ಚಿತ್ತಾರವಾಗಿ ಮನದೊಳಗೇ ಕುಳಿತು ಶಿಲ್ಪ ಕುಟ್ಟುತ್ತಿದ್ದ ಮರಕುಟಿಗ ಚಿತ್ತವನ್ನೇ ಚಿತ್ರವಾಗಿಸಿ ಹಾದಿಬೀದಿಯವರ ಕಣ್ಣರಳಿಸಿ ಕಣ್ಣಿರುವವರ […]