ನನ್ನ ಮನೆಯ ಪಕ್ಕದಲ್ಲೊಂದು ದರಿದ್ರ ಕಾಲೇಜು
ಆದ ಮೇಲೆ ಏನು ಹುಡುಗ ಹುಡುಗಿಯರ ದೊಡ್ಡ ಪೌಜು;
ತಡೆಯಲಾರದ ಗೌಜೇ ಗೌಜು
ಪಾಪಾ ಎನು ಮಾಡುತ್ತದೆ ಕಾಲೇಜು
ಇದಕ್ಕೆ ಕಾರಣವೇನಿದ್ದರೂ ಕಾಲ + ಏಜು.
*****