ಕುಂತಿ

ಸೂರ್ಯ ಕಂತಿದ್ದಾನೆ ಅವಳು ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ ಧೂಳು ಕಾಲುದಾರಿಯಲ್ಲಿ ಉಸುಕಿನಲ್ಲಿ ಅವಳ ಹೆಜ್ಜೆಗಳು ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ. ಮಗಳು ಈ ದಿನ ಯಾಕೋ ಮಂಕಾಗಿದ್ದಳು ಹಾರಿ ಬರುವ ಹಗಲ ಬಿಸಿಲಿಗೆ...

ಮಗನಿಗೆ

ನಿನ್ನ ಹಸಿವ ಹಿಂಗಿಸಲಿಲ್ಲವೆಂದು ಬಯ್ಯಬೇಡ. ಈ ಪುಣ್ಯ ಭೂಮಿಯಲಿ, ಪವಿತ್ರ ನದಿಗಳ ಸಂಗಮವಿದೆ ನಿನ್ನ ಹೊಟ್ಟೆ ತಣ್ಣಗಿಡಲು. ಪದಕಗಳಿಸುವ ವಿದ್ಯೆ ಕಲಿಸಲಿಲ್ಲವೆಂದು ಜರಿಯ ಬೇಡ. ಋಷಿ ಮುನಿಗಳ ವೇದ ಗ್ರಂಥಗಳಿವೆ ನೀನು ಸಂಸ್ಕಾರ ಹೊಂದಲು....