ಗಾಳಿಪಟ

ಏರುವ ಎತ್ತರಕೆ ಬಾನೆ ಗುರಿ ಹಾರುವ ಬಯಕೆಗೆ ದಾರ ಮಿತಿ! ಭಾರ ಹೇರಿ ತೂಗುವ ನೂರೆಂಟು ಬಾಲಂಗೋಚಿಗಳು ನುಗ್ಗುವ ಉತ್ಸಾಹಕೆ ಎದುರಾಗುವ ಆಳೆತ್ತರ ಗೋಡೆಗಳು! ಗುರುತ್ವಾಕರ್ಷಣೆಯ ಎದೆಗೊದ್ದು ಅಟ್ಟಹಾಸದಿ ಮೇಲೇರಿ ಹಾರಿ ಮೆರೆವ ಬಯಕೆಗೆ...

ಸರ್ವನಾಮಪ್ರಿಯ

ನನಗೀಗ ಸಹಸ್ರನಾಮಗಳಲ್ಲಿ ಆಸಕ್ತಿಯಿಲ್ಲ, ಒಮ್ಮೊಮ್ಮೆ ನನ್ನ ಹೆಸರೂ ಸೇರಿದಂತೆ ಹೆಸರುಗಳು ನನಗೆ ನೆನಪಿರುವುದಿಲ್ಲ, ಹೆಸರುಗಳ ಗೊಡವೆಯೇ ಬೇಡವಾಗಿದೆ "ಇದು ಹೋಗಿ ಅದಾಗಿದ್ದರಿಂದ, ನನಗೇನು ಇದಾಗುವುದಿಲ್ಲವಾದ್ದರಿಂದ ಅದರಿಂದ ನನಗೆ ಎದಾಗಬೇಕು" ಬಿಡಿ ನಿಜ ಇದು ಸ್ವಲ್ಪ...