Day: November 21, 2017

ಹಸಿದವರಿಗೂ ಎರಡು ಎಲೆಯಿರಲಿ

ಎಲ್ಲ ಪ್ರೀತಿಯ ಮನಸ್ಸುಗಳೇ ನನ್ನದೊಂದು ಮಾತು ಸಾವಧಾನವಿರಲಿ ಬೇಡಲು ಬಂದಿಲ್ಲ ನಿಮ್ಮ ಅನ್ನ ಬಟ್ಟೆ ಬರೆ ಕೇಳುವುದಿಲ್ಲ ನಿಮ್ಮ ಹಣ ಒಡವೆ ವಸ್ತು ಲಪಟಾಯಿಸಲಾರೆ ನಿಮ್ಮ ಆಸ್ತಿ […]