
ದೂರ ತೀರ ಯಾನ ಕೊನೇಲಿರುವುದು ಏನ ನೀರಲಿ ಕರಗುವ ಮೀನ ಹಳಿಬಿಟ್ಟೋಡುವ ಟ್ರೇನ ಗಾಳಿಲಿ ನಿಂತ ವಿಮಾನ? ಅಥ್ವಾ ವಿಮಾನವ ನುಂಗಿದ ಬಾನ! *****...
ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ ಮುದವಾಗುತಿದೆ ಇವಳ ನಡೆ ನುಡಿಯ ನೋಡೆ ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು ಉಡುಗುವಳು ವರ್ತನೆಯ ಮನೆಗಳೊಳು ಕಸವ ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು ಚೆಲ್...













