
ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು
Latest posts by ರಘುನಾಥ ಚ ಹ (see all)
- ಬಂಡಾಯದ ‘ನೀಲಾಂಜನ’ ಚಂದ್ರಲೇಖ - November 4, 2020
- ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು - August 26, 2020
- ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ - June 17, 2020
ಕರ್ನಾಟಕದ ಯಾವುದೋ ಹಳ್ಳಿಯಲ್ಲಿರುವ ಅಪ್ಪ ಅಮ್ಮ ಅಮೇರಿಕದಲ್ಲಿರುವ ಮಗನ ಮನೆಗೆ ಹೋಗುವುದು ಯಾತಕ್ಕೆ? ‘ಸೊಸೆಯ ಅಥವಾ ಮಗಳ ಬಾಣಂತನಕ್ಕೆ’ ಎನ್ನುವುದು ಜೋಕು. ಅಂತೆಯೇ ಅಮೆರಿಕನ್ನಡಿಗರು ಬೆಂಗಳೂರಿಗೆ ಬರುವುದು ಯಾತಕ್ಕಾಗಿ? ಈ ಬಗ್ಗೆಯೂ ಒಂದು ಜೋಕಿದೆ. ಆ ಜೋಕಿನ ಪ್ರಕಾರ, ಅಮೇರಿಕನ್ನರು ಬೆಂಗಳೂರಿಗೆ ಬರಲು ಕಾರಣಗಳು ಮೂರು: ಮೊದಲನೆಯದು ಮದುವೆಯಾಗಲು, ಎರಡನೆಯದು ಸೈಟು ಕೊಳ್ಳಲು, ಮೂರನೆಯದು ಪುಸ್ತಕ […]