ಕವಿತೆ ಹೇಗೆ ಸಹಿಸಲೇ ಇದರಾಟ! ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್November 26, 2016June 8, 2016 ಹೇಗೆ ಸಹಿಸಲೇ ಇದರಾಟ ತಾಳಲಾರೆ ತುಂಟನ ಕಾಟ ಸಣ್ಣದಾದರೂ ಶುದ್ಧ ಕೋತಿ ಸಾಕಮ್ಮ ಇದ ಸಾಕಾಟ! ನೂರು ಇದ್ದರೂ ಸಾಲದು ಬಟ್ಟೆ ನಿಮಿಷ ನಿಮಿಷಕೂ ಒದ್ದೆ! ತೂಗೀ ತೂಗೀ ತೂಕಡಿಸುತ್ತಿರೆ ನಗುವುದು ಬೆಣ್ಣೇ ಮುದ್ದೆ!... Read More