ನಗೆ ಹನಿ ನಗೆ ಡಂಗುರ – ೧೭೬ ಪಟ್ಟಾಭಿ ಎ ಕೆApril 8, 2016February 17, 2016 ಆಕೆ: ‘ನನ್ನ ಗಂಡ ಯಾವುದೇ ವಿಷಯದ ಬಗ್ಗೆ ಇಡೀದಿನ ಮಾತನಾಡಲು ಬಲ್ಲ.’ ಸ್ನೇಹಿತೆ: ‘ಆದೇನು ಮಹಾ ? ನನ್ನ ಗಂಡನಿಗೆ ಯಾವುದೇ ವಿಷಯ ಬೇಕಿಲ್ಲ. ಆದರೂ ಮಾತಾಡ್ತಾ, ಮಾತಾಡ್ತಾ, ಮಾತಾಡ್ತಾನೇ ಸದಾ ಇರಬಲ್ಲ?’ *** Read More
ವಚನ ಲಿಂಗಮ್ಮನ ವಚನಗಳು – ೫೬ ಲಿಂಗಮ್ಮApril 8, 2016February 16, 2016 ಮುಕ್ತಿಯ ಪಥದನರಿವುದಕ್ಕೆ ತತ್ವದ ಭಿತ್ತಿಯ ಕಾಣಬೇಕು. ಚಿತ್ತ ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು. ಮರ್ತ್ಯದ ಮಾನವರ ಸಂಗವ ಹಿಂಗಬೇಕು, ತಾನುತಾನಾದ ಲಿಂಗೈಕ್ಯವನರಿವಡೆ ಅಪ್ಪಣಪ್ರಿಯ ಚನ್ನಬಸವಣ್ಣಾ. ***** Read More