Day: March 26, 2015

ಮರಣವೇ ಮಾನವಮಿ

“ಜೀವಿಗೆ ಹಲವು ಭಯಗಳಿರುವವು. ಅವುಗಳಲ್ಲಿ ಮರಣಭಯವು ಎಲ್ಲವುಗಳಿಗಿಂತ ಹಿರಿಯದು. ಅದರ ಭಯವಿಲ್ಲವಾದರೆ ಬದುಕುವುದು ಸುಲಭವಾಗುವದು. ಆದ್ಧರಿಂದ ಮರಣದ ವಿಷಯದಲ್ಲಿ ಧ್ಯೆರ್ಯಹುಟ್ಟಿಸುವ ಹಲವು ವಿಚಾರಗಳನ್ನು ಕೇಳಿಬೇಕೆಂಬ ಅಪೇಕ್ಷೆಯುಂಟಾಗಿದೆ. ದಯೆಯಿಟ್ಟು […]