Day: January 19, 2014

#ಅಣಕ

ಗೋಡ್ರ ಮಿಡ್‌ನೈಟ್ ಪ್ರೋಗ್ರಾಮು, ಸಡನ್ ಭಕ್ತ ಕನಕನಾದ ಸಿದ್ರಾಮು!

0

ಚಾಮುಂಡೇಶ್ವರಿ ಕ್ಷೇತ್ರದ ಯಲಕ್ಷನ್ ಡಿಕ್ಲೇರ್ ಆದ ದಿನದಿಂದ್ಲೆ ದ್ಯಾವೇಗೋಡ್ರು ಸಿದ್ರಾಮು ಮ್ಯಾಗೆ ವಾರ್ ಡಿಕ್ಲೇರ್ ಮಾಡವರೆ. ಸಿದ್ರಾಮು ಸೋಲೇ ತನ್ನ ಲೈಫ್‌ನ ವೆರಿಬಿಗ್ ಅಂಡ್ ಲಾಸ್ಟ್ ಅಚೀವ್‌ಮೆಂಟು. ಆಮ್ಯಾಲೆ ವಾನಪ್ರಸ್ಥಕ್ಕೆ ರೆಡಿ ಅಂತ್ಲೂ ಡೈಲಾಗ್ ಹೊಡೆದಾರ್ರಿ! ಅದಕ್ಕೆಂತ್ಲೆ ಕಳೆದ ಮಟ್ಟ ಮಂಗಳವಾರ  ಸರಿರಾತ್ರಿನಾಗೆ ಅಂಬರೀಸ್ನ ಖಾಸಾ ಸಿಸ್ಯ ಮೈಸೂರ್ನಾಗಿರೋ ಸಂದೇಸು ನಾಗರಾಜನ ಮನೆಯಾಗ ಇಟ್ಕಂಡು ಅವನ […]