ದೋಸ್ತು ದೋಸ್ತು ನ ರಹಾ…ಗೋಡ್ರ ಪ್ಯಾರುನರಹಾ…?

ದೋಸ್ತಿ ಸರ್ಕಾರ ಗೋಡ್ರ ಹಿಕ್‌ಮತ್‌ನಿಂದಾಗಿ ಪಲ್ಟಿ ಹೊಡೆದೋತಲ್ರಿ. ಸರ್ಕಾರದ ಓಲ್ಡ್ ಮ್ಯಾನ್‌ಗಳಾದ ಪ್ರಕಾಸು, ಸಿಂಧ್ಯ, ಮಂಜುನಾಥ, ಮಾದೇವರೆಲ್ಲಾ ಅನಾಥರಾಗಿ ಮೊಲೆಗೆ ಬಿದ್ದಾರೆ. ಎಳೆ ಹುಡುಗರ ಗುಂಪು ಕಟ್ಕೊಂಡು ರಾಜ್ಯ ಆಳೋಕೆ ಹೊಂಟಾನೆ ಗಂಡುಗಲಿ ಕುಮಾರಣ್ಣ....