
ಭೂಮಿ ಮತ್ತು ಕಡಲು
Latest posts by ಅಬ್ಬಾಸ್ ಮೇಲಿನಮನಿ (see all)
- ಗಾಂಧಿ ಟೊಪ್ಪಿಗೆ - June 8, 2013
- ಜೇನುಹುಳು ಮತ್ತು ನೊಣಗಳು - January 14, 2013
- ಸತ್ಯ - January 7, 2013
ಇದ್ದಕ್ಕಿದ್ದಂತೆ ಆ ದಿನ ಭೂಮಿ, “ಕಡಲೆ… ಓ ಕಡಲೆ…” ಎಂದು ಕೂಗಿತು. ಮೊರೆತ ನಿಲ್ಲಿಸಿದ ಕಡಲು “ಏನು?” ಎಂದಿತು. “ಜನರು ಮಾತಾಡಿಕೊಳ್ಳುತ್ತಿರುವುದು ನಿಜವೆ?” “ಅದೇನು ಮಾತಾಡಿಕೊಳ್ಳುತ್ತಿದ್ದಾರೆ?” “ಆ ದೊಡ್ಡ ತಿಮಿಂಗಿಲು ನಿನ್ನೆ ಒಂದು ಹಡಗನ್ನೇ ನುಂಗಿತೆಂದು ಹೇಳುತ್ತಿದ್ದಾರೆ!” “ನುಂಗಿರಬಹುದು ಅದರಲ್ಲಿ ಅಚ್ಚರಿಯೇನು?” “ಹಡಗಿನಲ್ಲಿದ್ದ ವಸ್ತು, ಆಹಾರ ಪದಾರ್ಥಗಳು ತಿಮಿಂಗಿಲಿನ ಉದರ ಸೇರಿತಂತೆ” “ಅದರ ಹೊಟ್ಟೆಯ ಆಕಾರವೇ […]