Day: October 10, 2011

ನಗೆ ಡಂಗುರ – ೧೦

ಹೆಂಡತಿ: `ರೀ ನಾನು ಕಾರು ಕಲಿಯಲು ಹೋಗುತ್ತಿದ್ದೇನೆ. ಕೇಳಿಸಿಕೊಂಡಿರಾ ?’ ಗಂಡ: `ಕೇಳಿಸಿಕೊಂಡೆ: ನಾನು ಖಂಡಿತಾ ನಿನ್ನ ದಾರಿಗೆ ಅಡ್ಡ ಬರುವುದಿಲ್ಲ. ಆಗಬಹುದು ತಾನೆ?’ ***