ಕಿರು ಕಥೆ ಲಂಚದ ಮನೆ ಅಬ್ಬಾಸ್ ಮೇಲಿನಮನಿSeptember 14, 2011October 12, 2016 ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ. ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ. ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು. ಆನಂದಪ್ಪ ಒಬ್ಬ ಇಂಜಿನಿಯರ್. ಸರಕಾರಿ ಹುದ್ದೆಯಲ್ಲಿದ್ದ. ತಾನು ಕಟ್ಟಿಸುವ ಮನೆ... Read More