ಕವಿತೆ ದಾರಿ ಗಿರಿಜಾಪತಿ ಎಂ ಎನ್ July 31, 2011May 22, 2015 ಬೆಳಗು ದೀಪವೆ ಬೆಳಗುತಿರು ನೀ..... ನಿನ್ನ ಬೆಳಕಲಿ ಗುರಿಯಿದೆ..... ಅನಂತ ನಿಶೆಯನು ದೂಡೋ ನಿನ್ನಯ ನಿಯತಿಯಣತಿಗೆ ಗೆಲುವಿದೆ..... ನಿತ್ಯ ಮೂಡೋ ಸತ್ಯ ನೇಸರ ತುಂಬಿದಂಬರ ಕೀರ್ತಿಗೆ..... ಧ್ಯಾನ ಮನನದ ಗಾನ ತುಂಬುರ ಚಿದಂಬರಗೂಢದ ಹಾದಿಗೆ........ Read More