ಸಣ್ಣ ಕಥೆ ನವ್ವಾಲೆ ಬಂತಪ್ಪ ನವ್ವಾಲೆ ಕಂನಾಡಿಗ ನಾರಾಯಣFebruary 22, 2011October 2, 2016 ಲ್ಲು ಲ್ಲಲೇ ನವಿಲೇ ನನ್ನ ಕಣ್ಣಗಳೇಸು ಕಣ್ಣ ಬಣ್ಣಗಳೇಸು ಎಣಿಸಲಾರೆ! ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ ತಾಳಲಾರದು ಜೀವ ಹೇಳಬಾರೆ -ಮಧುರ ಚೆನ್ನ ಚೆಲುವಯ್ಯ ಹಿತ್ತಲಿನ ಬಣವೆಯಿಂದ ಬತ್ತದ ಹುಲ್ಲನ್ನು ಹಿರಿಯಲು ಕೈಹಾಕುತ್ತಿದ್ದಂತೆಯೇ ಗಾಬರಿಗೊಂಡ... Read More