Day: October 20, 2010

ಹರಿದಾಡುವ ಮನಸಿಗೆ

ಹರಿದಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||ಪ|| ಕಡು ವಿಷಯದಿ ಸಂಸಾರಕ ಮರಗುತ ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||೧|| […]