Day: October 15, 2010

ಚಿಂತೆಯಾತಕೋ ಯೋಗಿಗೆ

ಚಿಂತೆಯಾತಕೋ ಯೋಗಿಗೆ ಸದ್ಗುರುವಿನಂತರಂಗದ ಭೋಗಿಗೆ ||ಪ|| ಕಂತುವಿನ ಕುಟ್ಟಿ ಕಾಲಮೆಟ್ಟಿ ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ ||ಅ.ಪ.|| ಕರಣಗಳ ಕಳಿದಾತಗೆ ಮರಣ ಮಾಯಾದುರಿತಭವವನ್ನು ಅಳಿದಾತಗೆ ಶರಣಸೇವೆಯೊಳಿದ್ದು ಹರಣ […]