ಹನಿಗವನನಿರೀಕ್ಷೆಮನೆಗೆ ಬಂದವರೆಲ್ಲ ಬರಲು ಸಾಧ್ಯವೆ ಮನದೊಳಗೆ ಬೆಳಕು ಬರುವಂತೆ ಕಾಮನಬಿಲ್ಲು ಬರುವುದೆ ಮನೆಯೊಳಗೆ *****...ಜರಗನಹಳ್ಳಿ ಶಿವಶಂಕರ್December 6, 2020 Read More
ಹನಿಗವನಪಶ್ಚಾತ್ತಾಪದಹ ದಹಿಸಿ ಉರಿವ ಕೆಂಡಗಳೂ ತಲೆ ಮರೆಸಿಕೊಳ್ಳುತ್ತವೆ ಬೂದಿಯೊಳಗೆ *****...ಜರಗನಹಳ್ಳಿ ಶಿವಶಂಕರ್November 29, 2020 Read More
ಹನಿಗವನಸ್ಥಾವರಕಲ್ಲುಗಳೇ ಹಾಗೆ ಕಿಡಿಗಳನ್ನು ಮಾತ್ರ ಹಾರಿಸುತ್ತವೆ ತಾವೆಂದೂ ಉರಿಯದೆ ಹಾಗೇ ಉಳಿಯುತ್ತವೆ *****...ಜರಗನಹಳ್ಳಿ ಶಿವಶಂಕರ್November 22, 2020 Read More
ಹನಿಗವನದಬ್ಬಾಳಿಕೆಕತ್ತಲ ಗುಣ ಸೌಮ್ಯ ಸೌಜನ್ಯ ಅದರ ಮೇಲೆ ಬೆಳಕು ಮಿಂಚಾಗಿ ಎರಗಿ ನಡೆಸುತ್ತೆ ದೌರ್ಜನ್ಯ *****...ಜರಗನಹಳ್ಳಿ ಶಿವಶಂಕರ್November 15, 2020 Read More
ಹನಿಗವನಹೊಂಚುದೀಪಕ್ಕೆ ಕತ್ತಲ ಓಡಿಸಿದ ತೃಪ್ತಿ ನಗೆ ದೀಪದ ಕೆಳಗೆ ಕತ್ತಲು ಕದ್ದು ಬಚ್ಚಿಟ್ಟುಕೊಂಡಿರುತ್ತೆ ಕಾಯುತ್ತ ಮತ್ತೆ ಹೂಡಲು ಲಗ್ಗೆ *****...ಜರಗನಹಳ್ಳಿ ಶಿವಶಂಕರ್November 8, 2020 Read More
ಹನಿಗವನಅನ್ಯೋನ್ಯಬೆಳಕು ನೀಡುವ ಬತ್ತಿಯ ಜೊತೆಗೆ ಬೇವಿನ ಎಣ್ಣೆಯಾದರೇನು ಗೋವಿನ ತುಪ್ಪವಾದರೇನು *****...ಜರಗನಹಳ್ಳಿ ಶಿವಶಂಕರ್November 1, 2020 Read More
ಹನಿಗವನಅಪಮೌಲ್ಯಕನಸು ಕಾಣುವ ಕಣ್ಣುಗಳ ಮುಂದೆ ಕತ್ತಲು ಬೆಳಕಿಗೆ ಏನು ಕೆಲಸ ಕರಿ ಮೋಡಗಳ ಮಿಲನದ ಒಳಗೆ ಬೆಳಕು ಮಿಂಚಾಗಿ ಪಾಪ ನಾಗಾಲೋಟ *****...ಜರಗನಹಳ್ಳಿ ಶಿವಶಂಕರ್October 25, 2020 Read More
ಹನಿಗವನಹಣತೆಕುಂಬಾರರು ಮಾಡಿದ ಹಣತೆಗೆ ಗಾಣಿಗರ ಎಣ್ಣೆಯ ತುಂಬಿ ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು ಬತ್ತಿಯ ಮಾಡಿ ದೀಪವ ಹಚ್ಚಿದರೆ ಹಲವು ಜಾತಿಗಳು ಕೂಡಿ ಕುಲಗೆಟ್ಟ ಬೆಳಕು ನೋಡ! *****...ಜರಗನಹಳ್ಳಿ ಶಿವಶಂಕರ್October 18, 2020 Read More
ಹನಿಗವನಅಡಗುದಾಣಜ್ವಾಲೆಯಾಗಿ ಉರಿದು ಬೂದಿಯಾಗಿ ಸಾಯುವ ಭಯ ಬೆಂಕಿಗೆ ಕಾಣದ ಕಿಡಿಯಾಗಿ ಬಚ್ಚಿಟ್ಟುಕೊಂಡಿದೆ ಪಾಪ ಕಲ್ಲಿನೊಳಗೆ *****...ಜರಗನಹಳ್ಳಿ ಶಿವಶಂಕರ್October 11, 2020 Read More
ಹನಿಗವನಮಿಲನಬತ್ತಿಯಲ್ಲಿರುವ ಪ್ರತಿ ಎಳೆಯಲ್ಲು ಅಡಗಿ ಕುಳಿತಿದೆ ಬೆಳಕಿನ ಕಿರಣ ಎಣ್ಣೆಯಲ್ಲಿರುವ ಪ್ರತಿ ಕಣದಲ್ಲು ತುಡಿಯುತ್ತಿದೆ ಬೆಳಕಿನ ಹೂರಣ ಮಣ್ಣಿನ ಹಣತೆಯ ಹಾಸಿಗೆಯಲ್ಲಿ ಎಣ್ಣೆ ಬತ್ತಿ ಬೆರೆತು ಬಿರಿಯುತ್ತಿದೆ ಬಿರುಸು ಬಾಣ *****...ಜರಗನಹಳ್ಳಿ ಶಿವಶಂಕರ್October 4, 2020 Read More