
ಭ್ರಷ್ಟಾಚಾರದ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವ ಜರೂರಿನಲ್ಲಿ ನಾವಿದ್ದೇವೆ; ಯಾಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ. ಭ್ರಷ್ಟಾಚಾರ ವಿರೋಧ ಎನ್ನುವುದು ಯಾವ ಹಂ...
ನಾವು ಕಟ್ಟಿದ ಗೆದ್ದಲಗೂಡು ನಿಮಗಾಯಿತು ಹುತ್ತ. ನಾವು ಹೊತ್ತ ಮಣ್ಣಿನ ಕನಸು ನಿಮಗಾಯಿತು ನನಸು. ನಾವು ನೀರೆರೆದ ಹೂವು ಹಣ್ಣು ನಮಗಾದವು ಹುಣ್ಣು. ಮೂಸಿ ನೋಡದ ಕಾಡು ಕಲ್ಗಳ ಮುದ್ದಾಡಿದೆವು ನಾವು ಕಲ್ಲು ಕಂದಗಳ ಹೊತ್ತು ತಂದೆವು ಕೋಟೆ ಕೊತ್ತಲಕೆ ಕಾ...
‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜಿಗುಪ್ಸೆಯ...
ನನ್ನ ನುಂಗುತಿಹ ನೋವುಗಳೇ ಬಾಳ ತುಂಬುತಿಹ ಬೇವುಗಳೇ ಕಾಳ ರಾತ್ರಿಯಲಿ ಕಾಡಾಗದಿರಿ ಬಾಳ ಬೀದಿಯಲಿ ಹಾವಾಗದಿರಿ ಮೋಡದ ಮುಸುಕ ಮೆಲ್ಲನೆ ಸರಿಸಿ ನಗುವ ಚಂದ್ರ ಬೇಕು ಕಾಡುವ ಕತ್ತಲ ಕತ್ತನು ತರಿದು ನೆಗೆವ ಸೂರ್ಯ ಬೇಕು. ನೋವನು ಬಿತ್ತಿ ಬೇವು ಬೆಳೆದರೂ ಬ...
‘ಜಾತ್ಯತೀತತೆ’ಯನ್ನು ಪ್ರತಿಪಾದಿಸುವ ಕೆಲವು ವಿಚಾರವಂತರನ್ನು ಸರಳವಾಗಿ, ಸುಲಭವಾಗಿ ಲೇವಡಿ ಮಾಡುವ ಮತ್ತೊಂದು ವರ್ಗದ ವಿಚಾರವಂತರೂ ನಮ್ಮಲ್ಲಿದ್ದಾರೆ. ಇಂಥವರು ಈ ದೇಶದ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಯೆ ಎಂಬ ಅನುಮಾನವುಂಟಾಗುತ್ತದ...
ಉತ್ತ ನೇಗಿಲು ಬಂದು ನೆತ್ತಿಗೆ ಬಡಿಯಿತು ಕಿತ್ತ ಕಳೆಯೇ ನಮ್ಮ ಬದುಕಾಯಿತು. ನಮ್ಮತ್ತ ಬರಲಿಕ್ಕೆ ಅತ್ತು ಕರೆದರೂ ಪೈರು ಬಿಡಲಿಲ್ಲ ಅವರು ತಲೆಯನು ಕುಟ್ಟಿ ಹೆಡಮುರಿ ಕಟ್ಟಿ ಎಳೆದೊಯ್ದರಲ್ಲಾ-ಎಳೆದೊಯ್ದರು. ಕೂಳೆ ಹೊಲದ ಬಾಳು ಮಾಡಿದರಲ್ಲಾ-ಮಾಡಿದರು ಕ...











