ಸವಿತಾ ನಾಗಭೂಷಣ

ಬಿಡಿ ನನ್ನ ಪಾಡಿಗೆ ನನ್ನನ್ನು

೧ ನೀವು ಕೇಳಿದ್ದು ಒಳ್ಳೆಯದೆ ಆಯಿತು. ನನಗೀಗ ಎಲ್ಲವೂ ಅರ್ಥವಾಯಿತು. ನೋಡಿ – ಹಿಂಡುಹಿಂಡಾಗಿ ಅಲೆಯುವ ಮೋಡಗಳಲ್ಲೊಂದು ತುಣುಕೆಂದೊ… ಆಕಾಶದ ಕ್ಯಾನ್‌ವಾಸಿನಲ್ಲಿ ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ… ಕಣ್ಣಾಮುಚ್ಚಾಲೆಯಾಡುವ […]

ನೀವೇಕೆ ಬೇಕು?

ತಾರೆಯರೇ ಮಿಣುಮಿಣುಕಿ ಅಣಕಿಸಿದ್ದು ಸಾಕು. ಚಂದ್ರಮನೇ, ನಿನ್ನ ನಗುವಿಗೆ ಮೂರು ಕಾಸು. ಕೋಲ್ಮಿಂಚುಗಳೇ ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು? ಚಣಕೊಮ್ಮೆ ವೇಷ ಬದಲಾಯಿಸಲೇಬೇಕೆ, ಮೋಡಗಳೇ? ಕಲಕಲಿಸದಿದ್ದರೆ […]

ಕೊಡು ನಿನ್ನ ದುಃಖ

ನನ್ನ ಸೌಂದರ್ಯವನ್ನು ಮೆಚ್ಚಿಕೊಂಡ ಜನ ನನ್ನ ಸರಳತೆಯನ್ನು ಮೆಚ್ಚಿಕೊಂಡ ಜನ ನನ್ನ ದುಃಖ ಎಷ್ಟೆಂದು ಕೇಳಲಿಲ್ಲ. ನನ್ನನ್ನು ಪ್ರೀತಿಸಿದ ತಂದೆ ನನ್ನನ್ನು ಸಲಹಿದ ತಾಯಿ ನನ್ನ ಆಸೆಗಳೇನು […]