ಅ ಆ ಎಂದರೆ ಆಕ್ಷಿ ನೀನು ಬಾರೆ ಪಕ್ಷಿ ಇ ಈ ಎಂದರೆ ಈಟಿ ನಿನಗೆ ಯಾರು ಸಾಟಿ ಉ ಊ ಎಂದರೆ ಊಟ ಆಡುವ ಬಾರೆ ಆಟ ಎ ಏ ಎಂದರೆ ಏಣಿ ಹತ್ತುವ ಬಾರೆ ರಾಣಿ ಒ ಓ ಎಂದರೆ ಓಟ ಎಂಥ ಸುಂದರ ನೋಟ ಅಂ ಆಃ ಎಂದರೆ ಆಹಾ! ಇಬ್ಬರದು ಸ್ನೇಹದ ಆಟ *****...

ಹಸು ಹಾಲು ಕೊಟ್ಟಿತು ಹಾಲು ಬೆಣ್ಣೆ ಕೊಟ್ಟಿತು ಬೆಣ್ಣೆ ತುಪ್ಪ ಕೊಟ್ಟಿತು ತುಪ್ಪ ತಿಂದು ಗಟ್ಟಿಯಾಗಿ ಜಾಣನಾಗಿ ಬಿಟ್ಟೆ *****...

ಕುರಿ ಕುರಿ ಕುರಿ ಹುಲ್ಲು ತಿಂದು ದಪ್ಪನಾಗಿ ಉಣ್ಣೆ ಕೊಟ್ಟಿತು ಉಣ್ಣೆಯಲಿ ಅಮ್ಮ ಅಂಗಿ ಹೊಲೆದು ಕೊಟ್ಟಳು ಅಂಗಿ ಹಾಕಿ ಬೆಚ್ಚನೆ ಮಲಗಿ ಗೊರ್ ಅಂತ ಗೊರಕೆ ಹೊಡೆದೆ ಬಿಟ್ಟೆ *****...

ಹಸಿರ ಸೊಪ್ಪು ತಿನ್ನುವೆ ಪಾಲಕ್ ದಂಟು ಬಟಾಣಿ ತಿನ್ನುವೆ ಬಿನಿಸು ಮೆಂತ್ಯೆ ಸೊಪ್ಪು ತಿಂದು ನಾನು ಚುರುಕಾಗುವೆ ಹಸಿರು ತರಕಾರಿ ಸೊಪ್ಪು ತಿನ್ನುವೆ ಸುಂದರನಾಗಿ ಕಾಣುವೆನು ಅಪ್ಪನ ಹಾಗೆ ಆಗುವೆ. *****...

ಕಡ್ಲೆಕಾಯಿ ಕಡ್ಲೆಕಾಯಿ ಬಾದಾಮಿ ಕಡ್ಲೆಕಾಯಿ ಅಪ್ಪ ತಂದ ಕಡ್ಲೆಕಾಯಿ ರಾಶಿ ರಾಶಿ ಕಡ್ಲೆಕಾಯಿ ಸುಲಿದು ಸುಲಿದು ಸಿಪ್ಪೆ ಕಡ್ಲೆಕಾಯಿ ತಿನ್ನುವೆ ಬೆಳ್ಳಗೆ ಬೆಳ್ಳಗೆ ಆಗುವೆ ಶಕ್ತಿವಂತನಾಗುವೆ ಪಾಠ ಓದಿ ಕಲಿಯುವೆ *****...

1234...30