ಆರೋಪ – ೮

ಆರೋಪ – ೮

[caption id="attachment_10238" align="alignleft" width="300"] ಚಿತ್ರ: ಜೆರಾರ್ಡ ಗೆಲ್ಹಿಂಗರ್‍[/caption] ಅಧ್ಯಾಯ ೧೫ ಇಂಟರ್ವ್ಯೂಗೆ ಇನ್ನೂ ಎರಡು ದಿನಗಳಿರುವಾಗಲೇ ಅರವಿಂದ ಹೈದರಾಬಾದು ತಲುಪಿದ. ಬೆಂಗಳೂರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲು ಹತ್ತಿದ್ದ. ಬೇಸಿಗೆ ರಜೆಯಲ್ಲಿ ಓಡಾಡುವ...

ಹೊಸ ದೇವರ ಬರವಿಗಾಗಿ

ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ? ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ? ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ ಸತ್ತ ನೀ ಮರಳಿ ಬರಲಿಲ್ಲ! ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು...
ಆರೋಪ – ೭

ಆರೋಪ – ೭

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍Kann[/caption] ಅಧ್ಯಾಯ ೧೩ ಶಾಮರಾಯರು ಟೆಂಟನ್ನು ಪ್ರವೇಶಿಸಿದಾಗ ಬಯಲಾಟದ ಯಾವುದೋ ರಸವತ್ತಾದ ಪ್ರಸಂಗ ನಡೆಯುತ್ತಿತ್ತು. ಭವ್ಯವಾದ ರಂಗಮಂಟಪ, ಡೈನಮೋ ಲೈಟು ಹಾಕಿ ಜಗಜಗಿಸುತ್ತಿತ್ತು. ಶಾಮರಾಯರು ಸುತ್ತಲೂ...

ಅಸ್ಪೃಶ್ಯರು

ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು? ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ ಮೌನ ಅಸಹ್ಯವಾದಾಗ ಮಾತಾಡುತ್ತೇವೆ ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರಿ ನೀವು ನಾಯಿಗಳಿದ್ದಾವೆ...
ಆರೋಪ – ೬

ಆರೋಪ – ೬

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೧೧ ಅರವಿಂದ ಮನೆ ತಲುಪಿದಾಗ ತಾಯಿಗೆ ಉಸಿರು ಮಾತ್ರ ಇತ್ತು. ಪ್ರಜ್ಞೆ ಇರಲಿಲ್ಲ. ಅವಳಿಗೆ ಮೇಲಿಂದ ಮೇಲೆ ಸ್ಟ್ರೋಕು ಬಡಿದಿತ್ತು. ಡಾಕ್ಟರನ್ನು ಕರೆಸಿದರೂ...

ಅವಸಾನ

ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ ಹೊರಟೆ ಹೋಯಿತು ಎನಿಸುತ್ತದೆ ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ...
ಆರೋಪ – ೫

ಆರೋಪ – ೫

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೯ ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬಂದು ಮುಷ್ಕರದ ಕರಪತ್ರಗಳನ್ನು ಹಂಚತೊಡಗಿದ. ಓದುಬಾರದವರಿಗೆ ಓದಿ ಹೇಳುತ್ತಿದ್ದ. ಮುಂದಿನ ವಾರದಿಂದ-ಅಷ್ಟರೊಳಗಾಗಿ ಬೇಡಿಕೆಗಳ ಮಾನ್ಯವಾಗದಿದ್ದರೆ-ಎಲ್ಲ...

ಮಹಾನಗರ

ಬಹಿಷ್ಠೆ ಹಸ್ತಿನಿ ಹೆಣ್ಣು ಗಜಮೈಥುನ ರಾಡಿಯಲ್ಲಿ ಸದಾ ತೆರೆದಿಟ್ಟ ಓಣಿ. ಓಣಿ ಓಣಿಗೆ ಬಸಿರಾದ ಹಿಡಿಂಬೆ ತೊಡೆ ಬಿಸಾಕಿದ ನನ್ನ ನಿರ್ಗತಿಕ ಪಿಂಡಗಳು ಚರಂಡಿಯಲ್ಲಿ ನಡುಗಿದವು ತಿಂತಿಣಿ ಬೆಳೆದು ಬೀದಿಗಳಲ್ಲಿ ಅಲೆದು ಹಸಿದು ಕೆಲವು...
ಆರೋಪ – ೪

ಆರೋಪ – ೪

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೭ ಮರೀನಾ ತೆಳ್ಳಗೆ ಬೆಳ್ಳಗೆ ಇದ್ದಳು. ಸೊಂಪಾಗಿ ಬೆಳೆದ ತಲೆಗೂದಲು. ಆಯಾಸಗೊಂಡ ಕಣ್ಣುಗಳು. ಮಧ್ಯಾಹ್ನ ಬಸ್ಸಿನಲ್ಲಿ ಬಂದು ಸ್ನಾನ ಊಟ ಮುಗಿಸಿ ಚಿಕ್ಕ...

ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ ಗೂಢಾಲೋಚನೆ ನಡಿಸಿ ಫೈಲುಗಳ ಮೇಲೆ ಫೈಲುಗಳೋಡಿ ಟಿಪ್ಪಣಿಗಳ ಕೆಳಗೆ...