ಗೀತಾ ರಹಸ್ಯ

ಶ್ರೀ ಕೃಷ್ಣೌವಾಚಃ ಲೊಚ ಲೊಚ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ: ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ ಕೂರ್ಮಾವತಾರಿ ಚಪಾತಿ...
ಕಲಿಗುಲ: ‘ನಾನಿನ್ನೂ ಬದುಕಿದ್ದೇನೆ!’

ಕಲಿಗುಲ: ‘ನಾನಿನ್ನೂ ಬದುಕಿದ್ದೇನೆ!’

ಇತಿಹಾಸದಲ್ಲಿ ಅದೆಷ್ಟೋ ಮಂದಿ ಸರ್ವಾಧಿಕಾರಿಗಳು ಆಗಿಹೋಗಿದ್ದಾರೆ; ಅವರು ಕ್ರೂರಿಗಳೂ ನಿರಂಕುಶಮತಿಗಳೂ ಆಗಿದ್ದರೆ ಅವರ ಅಧಿಕಾರವ್ಯಾಪ್ತಿಗೆ ಸೇರಿದ ಜನರ ಪಾಡು ಹೇಳತೀರದು. ಚೆಂಗಿಶ್ ಖಾನ್, ಮಹಮ್ಮದ್ ತುಘ್ಲಕ್, ಔರಂಗಜೇಬ್, ಈದಿ ಅಮೀನ್, ಹಿಟ್ಳರ್, ಮುಸೊಲಿನಿ, ಸ್ಟಾಲಿನ್...

ಪ್ರೊ|| ಬುದ್ಧಿ ಜೀವಿಗೆ

ನನಗೆ ಟೀ ಬೇಕು ಟಿಫಿನ್ ಬೇಕು ಹೊದೆಯುವುದಕ್ಕೆ ಚದ್ದರ ಬೇಕು ಎಂದೆ ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ ಫಿಲಾಸಫಿ ಸಾಕು ನಿನಗೆ ಎಂದಿರಿ ಎಲ್ಲಾ ಅನುಭವಿಸಬೇಕು ನನಗೆ ಎಂದು ಕೂಗಿದೆ ಇಂದ್ರಿಯಗಳಿಂದ ಇತ್ತ ಬಾ ಅಳಬೇಡ...

ಶ್ವಾನ ಮೀಮಾಂಸೆ

ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ ಹಂಗಿಸಿ ಸುಖಪಡಲಿಲ್ಲವೇ ನೀವು ಮಲಗುವ ಮೊದಲು ಬಾಲದ ಹಿ೦ದೆ ವರ್ತುಲ ಹಾಕುವ ಪರಂಪರೆಯನ್ನು ಅರ್ಥಹೀನವೆಂದು ತಮಾಷೆ ಮಾಡಿ ನಗಲಿಲ್ಲವೇ ನೀವು ಕಚ್ಚುವ ನಾಯಿ ಬೊಗಳುವ ನಾಯಿ ಹೀಗೆ...

ಬ್ರಹ್ಮಚಾರಿ

ಸದಾ ಬ್ರಹ್ಮವಿಚಾರಿ ಏಕ ಜನಿವಾರಧಾರಿ ಕೆಲವೊಮ್ಮೆ ಮಾತ್ರ ಶನಿವಾರ ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ...
ಗಂಟೆಗೆರೆಯ ಗುಲಾಮತನ

ಗಂಟೆಗೆರೆಯ ಗುಲಾಮತನ

ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ ಹೊಸದಾಗಿ ಒಬ್ಬ ತರುಣ ಡಾಕ್ಟರನ ನೇಮಕವಾಗುತ್ತದೆ....

ಕೇಳು ಜನಮೇಜಯನೆ

ಶನಿಯಂತೆ ನನ್ನ ಬೆನ್ನು ಹತ್ತಿದವನೆ ನನ್ನ ಮಗನೇ ಜನಮೇಜಯನೆ ಕೇಳು : ನನ್ನ ನೆರಳಾಗಬೇಡ ಬೆಳಕಾಗುವುದೂ ಬೇಡ ನನ್ನ ಧ್ವನಿಯಾಗಬೇಡ ಪರಾಕು ಕೂಗಬೇಡ ಮೂರು ಕಾಸಿನವನೆ ನನ್ನ ಮುಖಕ್ಕೆ ಕನ್ನಡಿಯಾಗದಿರಯ್ಯ ಕಾಫಿ ಹೋಟೆಲಿನಲ್ಲಿ ಸಿನಿಮಾದಲ್ಲಿ...

ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ ಕಾಫಿಗೆ ಹೇಳಿ ಸಿಗರೇಟು ಸೇದುತ್ತ ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ ಸುಮ್ಮನೆ ಏನೇನೋ ಹೇಳಿದಳು ಈಗೀಗ ಏಕೆ...
ದೇವರು ಮತ್ತು ಸೈತಾನ

ದೇವರು ಮತ್ತು ಸೈತಾನ

ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ, ಅನಂತ್ಯ ಎನ್ನುತ್ತೇವೆ. ದೇವರು prime mover;...