ಹನಿಗವನಸಾರ್ಸ್ಮಾರಿ ರೋಗಸಾರ್ಸ್ಮಾರಿ ಬಂದಾಗ ಕೈಲೊಂದು ಪೊರಕೆ; ಸಂಸಾರವನ್ನೇ ಗುಡಿಸಿ ಸಾರ್ಸೋಕೆ! *****...ಪಟ್ಟಾಭಿ ಎ ಕೆApril 9, 2020 Read More
ಹನಿಗವನಜೇಬುತಿಂಗಳ ಆದಿಯಲ್ಲಿ ಮುಟ್ಟಿದರೆ ‘ಮನಿ’ ಅಂತ್ಯದಲ್ಲಿ ಮುಟ್ಟಿದರೆ ‘ಮುನಿ’ *****...ಪಟ್ಟಾಭಿ ಎ ಕೆApril 2, 2020 Read More
ಹನಿಗವನಡಯಾಬಿಟಿಕ್ಜಾಮೂನು ಪ್ಲೇಟ್ ಅವನ ಮುಂದೆ ತಂದಿಟ್ಟಾಗ, ಮುಟ್ಟಲಿಲ್ಲ ‘ತುಟಿಪಿಟಿಕ್’ ಎನ್ನಲಿಲ್ಲ; ಕಾರಣ? ಅವನೊಬ್ಬ ಡಯಾಬಿಟಿಕ್! *****...ಪಟ್ಟಾಭಿ ಎ ಕೆMarch 26, 2020 Read More
ಹನಿಗವನಬೆನ್ನುಜೂನ್ ಬಂತೆಂದರೆ ಶಾಲಾರಂಭ; ಬೆನ್ನು ಬಾಗಲು ಇನ್ನು ಆರಂಭ! *****...ಪಟ್ಟಾಭಿ ಎ ಕೆMarch 19, 2020 Read More
ಹನಿಗವನಕರ್ಣಕರ್ಣನ ಅಪ್ಪ ಸೂರ್ಯ ಅಂತಾದರೆ ಕುಂತಿ ಸೂರ್ಯನ ಭಾರ್ಯೆ! *****...ಪಟ್ಟಾಭಿ ಎ ಕೆMarch 12, 2020 Read More
ಹನಿಗವನರಾಜಕಾರಣಿರಾಜಕಾರಣಿ ಎಂದರೆ ಯಾರು? ದೇಶ ಕಟ್ಟಲು ಹೋಗಿ ದ್ವೇಷ ಸಾಧಿಸುವವ! *****...ಪಟ್ಟಾಭಿ ಎ ಕೆMarch 5, 2020 Read More
ಹನಿಗವನಹಾಲುಬಾಯಿ‘ಲೇ, ಹಾಲು ಬಾಯಿ ಮಾಡಿ ತಾ’ ಎಂದೆ; ಹಾಗೆಂದುದೇ ತಡ ತಂದೇ ಬಿಟ್ಟಳು ಅವಳ ಹಾಳು ಬಾಯಿ! *****...ಪಟ್ಟಾಭಿ ಎ ಕೆFebruary 27, 2020 Read More
ಹನಿಗವನಕಾರಣಗಂಡ ಹೆಂಡಿರ ಜಗಳ ಇನ್ನೂ ಮುಗಿಯಲೇ ಇಲ್ಲ; ಕಾರಣ? ಅವರಿನ್ನೂ ಉಂಡು ಮಲಗಿಲ್ಲ! *****...ಪಟ್ಟಾಭಿ ಎ ಕೆFebruary 20, 2020 Read More
ಹನಿಗವನವಿಶ್ರಾಂತಿಮಡದಿ ಮತ್ತು ಟಿವಿ ಇವೆರಡರಲ್ಲಿ ನನ್ನ ಮತ ಟಿವೀಗೇ; ಏಕೆಂದರೆ ಬಯಸಿದಾಗ ಸಿಗುತ್ತದೆ ವಿಶ್ರಾಂತಿ ನನ್ನ ಕಿವಿಗಳಿಗೆ! *****...ಪಟ್ಟಾಭಿ ಎ ಕೆFebruary 6, 2020 Read More