ಹನಿಗವನಋಣೋದಯಸಾಲ ಪಡೆದ ತರುಣ ರೈತನ ಬಾಳಿನಲ್ಲಿ ಆದದ್ದು ಅರುಣೋದಯವಲ್ಲ; ಋಣೋದಯ! *****...ಪಟ್ಟಾಭಿ ಎ ಕೆJune 4, 2020 Read More
ಹನಿಗವನಕುಟುಂಬ ಯೋಜನೆಜನಸ್ಪೋಟ ತಡೆಯಲು ಇಂದು ಬೇಕಾಗಿದೆ ಕುಟುಂಬಕ್ಕೆ ಕೋಟ! *****...ಪಟ್ಟಾಭಿ ಎ ಕೆMay 28, 2020 Read More
ಹನಿಗವನಭೂದೇವಿಗರಗರ ತಿರುಗುವ ಭೂದೇವಿ ಸೃಷ್ಟಿಕರ್ತನ ಚಾಟಿಗೆ ಸಿಲುಕಿದ ಬುಗುರಿ! *****...ಪಟ್ಟಾಭಿ ಎ ಕೆMay 21, 2020 Read More
ಹನಿಗವನಅಡುಗೆಗಂಡಸು ಅಡುಗೆ ಸೌಟು ಹಿಡಿದಾ ರೀ; ರುಚಿಯೋ ಕಮಟು ಕೊಬರಿ, ರೀ! *****...ಪಟ್ಟಾಭಿ ಎ ಕೆMay 14, 2020 Read More
ಹನಿಗವನನವಂಬರಕನ್ನಡದ ಬಳಕೆಯ ಬರ ನೀಗಿಸಲು ಮತ್ತೆ ಮತ್ತೆ ಬರುತ್ತದೆ ನವಂಬರ! *****...ಪಟ್ಟಾಭಿ ಎ ಕೆMay 7, 2020 Read More
ಹನಿಗವನಚುಟುಕುಸಾಹಿತ್ಯದಲ್ಲಿನ ಮೊಟುಕು ರಸದೌತಣದ ಗುಟುಕು; ಅದೇ ಚುಟುಕು! *****...ಪಟ್ಟಾಭಿ ಎ ಕೆApril 30, 2020 Read More
ಹನಿಗವನಪಕ್ಷಾಂತರರಾಜಕಾರಣದಲ್ಲಿ ಉಂಟು ಹತ್ತಾರು ತರ; ಅದರಲ್ಲೊಂದು ಪಕ್ಷಾಂತರ! *****...ಪಟ್ಟಾಭಿ ಎ ಕೆApril 23, 2020 Read More