ಮತ್ತೊಂದು ನಗರದ ಹುಚ್ಚಾಸ್ಪತ್ರೆಯಲ್ಲಿ ರಾತ್ರಿ ಮಲಗಿದ್ದಾಗ ಒಬ್ಬ ಹುಚ್ಚಹುಡುಗ “ಮುಂದಿನ ಪ್ರಧಾನಿ ನಾನೇ ಆಗುತ್ತೇನಂತೆ! ಹಾಗಂತ ದೇವರು ನನಗೆ ಕನಸಿನಲ್ಲಿ ಬಂದು ಹೇಳಿದ. ತಕ್ಷಣ ಪಕ್ಕದಲ್ಲೇ ಇದ್ದ ಇನ್ನೂಬ್ಬ, “ಸುಳ್ಳು ಸುಳ್ಳು, ಹಾ...

ಹುಚ್ಚಾಸ್ಪತ್ರೆಯೊಂದರಲ್ಲಿ ರಾಜಕಾರಣಿಯ ಅಮೋಘ ಭಾಷಣ ಏರ್ಪಟ್ಟಿತ್ತು. ತಮ್ಮ ಆಡಳಿತ ಪಕ್ಷ ಸಾಧನೆಮಾಡಿದ ವಿಷಯವನ್ನು ವಿವರಿಸುತ್ತಿದ್ದ. ನಮ್ಮ ಸರ್ಕಾರ ಫ್ಲೈ ಓವರ್‌ಗಳನ್ನು ಎಲ್ಲಾ ಸ್ಥಳಗಳಲ್ಲೂ ಕಟ್ಟಿಸುತ್ತಿದೆ. ಮರಗಿಡಗಳನ್ನು ಬೆಳೆಸಲು ಕ್ರಮ ಕೈಗೊ...

ಶೀನಣ್ಣ: “ಶಾಮಣ್ಣಾ, ನನಗೊಂದು ಅನುಮಾನ ಬಂದಿದೆ. ನೋಡೋಣ, ನೀವು ಹೇಗೆ ಬಗೆಹರಿಸುತ್ತೀರಿ.” ಶಾಮಣ್ಣ: “ಏನದು ನಿಮ್ಮ ಅನುಮಾನ?” ಶೀನಣ್ಣ: “ಮಠದ ಬಾಗಿಲಲ್ಲಿ ಒಂದು ಕಡೆಗೆ ಗರುಡ, ಮತ್ತೊಂದು ಕಡೆಗೆ ಆಂಜನೇಯ ಸ್ಥಾ...

ಒಬ್ಬ ತನ್ನ ಹೆಂಡತಿಗೆ ಕೇಳಿದ, “ಥಪ್ಪಡ್ (ಹೊಡೆತ)ಕ್ಕೂ ಪಾಪಡ್(ಹಪ್ಪಳ) ಗೂ ಏನು ವ್ಯತ್ಯಾಸ?” ಹೆಂಡ್ತಿ: “ನೀವು ಎರಡನ್ನೂ ನನ್ನ ಕೈಯಿಂದ ತಿಂದುನೋಡಿ. ನಂತರ ನೀವೆ ಹೇಳುತ್ತೀರಿ.” ಎಂದಳು. ***...

ಹಲ್ಲು ಕೀಳಿಸಲು ದಂತವೈದ್ಯರ ಬಳಿಗೆ ಬಂದು. ಪರೀಕ್ಷಿಸಿ ಹಲ್ಲನ್ನು ಕೀಳಬೇಕೆಂದು ಬೇಡಿದ. ಅದರಂತೆ ಹಲ್ಲು ಕಿತ್ತರು. ಫೀಸ್ ಎಷ್ಟು ಎಂದು ಕೇಳಿದಾಗ ೫೦೦/- ರೂ ಎಂದರು. `ಏನು ಸಾರ್ ಒಂದು ಹಲ್ಲು ಕೀಳಲು ೫೦೦/- ರೂ ಚಾರ್ಜ ಮಾಡಿದ್ದೀರಿ. ಇದು ನ್ಯಾಯವೆ...

ಒಬ್ಬಳು ತನ್ನ ಎಂಟು ಮಕ್ಕಳನ್ನು ಬಸ್ಸಿನಲ್ಲಿ ಕುಳ್ಳರಿಸಿಕೊಂಡು ಪ್ರಯಾಣ ಮಾಡಿತ್ತಿದ್ದಳು. ಮಕ್ಕಳ ಚೇಷ್ಟೆಯನ್ನು ಸಹಿಸಲು ಕಷ್ಟ ಪಡುತ್ತಿದ್ದಳು. ಯಾರೋ ಪ್ರಯಾಣಿಕರೊಬ್ಬರು `ಏನಮ್ಮಾ ತಾಯಿ, ಅರ್ಧದಷ್ಟು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಬಾರದಿತ್ತ...

ಅವಳು ಸುಂದರವಾದ ಹೆಂಗಸು. ಹೊಸದಾಗಿ ಕಾರಿಗೆ ಡ್ರೈವರ್ ಗೊತ್ತು ಮಾಡಿಕೊಂಡಳು. `ನಿನ್ನ ಹೆಸರೇನು? ಎಂದು ಡ್ರೈವರನನ್ನು ಕೇಳಿದಳು. `ನನ್ನ ಹೆಸರು ವೆಂಕಟೇಶ ನಾಯಕ್’ ಎಂದ. `ಅಡ್ಡ ಹೆಸರೂ ಇದೆಯೊ?’. `ಇದೆ ತಾಯಿ, ನನ್ನ ಅಡ್ಡ ಹೆಸರು ಪ್...

ಅವರು ಕೆಮಿಸ್ಟ್ರಿ ಪ್ರೊಫೆಸರ್. ಅವರ ಶಿಷ್ಯನೊಬ್ಬ ಓಡೋಡಿ ಬಂದು `ಸಾರ್ ನಿಮ್ಮ ಪತ್ನಿ ಬಾವಿಯಲ್ಲಿ ಬಿದ್ದು ಬಿಟ್ಟಿದ್ದಾರೆ. ಎಲ್ಲರೂ ಬಾವಿಯ ಬಳಿ ಗುಂಪುಗಟ್ಟಿದ್ದಾರೆ, ತಕ್ಷಣ ಬನ್ನಿ ಸಾರ್’ ಎಂದ. ಅವರು ಹೇಳಿದರು- `ಯಾವುದೇ ಶರೀರ ನೀರಿನಲ್...

ಒಬ್ಬನಿಗೆ ಲಾಟರಿ ಹುಚ್ಚು ಇತ್ತು. ಆತ ಹೃದ್ರೋಗಿ ಕೂಡ. ಒಮ್ಮ ಲಾಟರಿಯಲ್ಲಿ ಅತನಿಗೆ ೫೦ ಲಕ್ಷ ಬಹುಮಾನ ಬಂತು. ಈ ವಿಚಾರವನ್ನೂ ಧಿಡೀರನೆ ಹೇಳಿಬಿಟ್ಟರೆ ಅಪಾಯದ ಸಂದರ್ಭವೆಂದು ತಿಳಿದು ವೈದ್ಯರ ಮೂಲಕ ಈ ಸಂದೇಶವನ್ನು ತಿಳಿಸಲು ಮನೆಯವರು ಏರ್ಪಾಡು ಮಾಡ...

1...3637383940...46