ಹನಿಗವನಸಂಸಾರಸಂಸಾರ ಹೂಡುವ ಸಮಯ ತಾರಾಟ, ಹಾರಾಟ; ತದನಂತರ ಹೋರಾಟ! *****...ಪಟ್ಟಾಭಿ ಎ ಕೆSeptember 27, 2018 Read More
ಹನಿಗವನರಾಜಕಾರಣಿರಾಜಕಾರಣಿ ಎಂದಾಕ್ಷಣ ಎಲ್ಲರೂ, ಮೂಗು ಮುರಿಯುವವರೇ, ತಮ್ಮ ‘ಸ್ವಂತಕಾರಣ’ಕ್ಕೆ ಆಗದಿದ್ದಾಗ! *****...ಪಟ್ಟಾಭಿ ಎ ಕೆSeptember 20, 2018 Read More
ಹನಿಗವನಪೋಷಾಕುಅವಳು ಧರಿಸಿದ್ದು ಹುಡುಗನ ಪೋಷಾಕು; ಅವಳಪ್ಪನಿಗೆ ಇದ ನೋಡಿ ಭಾರಿ ಷಾಕ್! *****...ಪಟ್ಟಾಭಿ ಎ ಕೆSeptember 13, 2018 Read More
ಹನಿಗವನಹೂವುಹೂದಾನಿಯಲ್ಲಿನ ಹೂವು ಕಿತ್ತಾಗ ತಾನು ‘ದಾನಿ’ ಎಂಬ ಧೀನತೆ ಹೂದಾನಿ ಗಾಯ್ತು! *****...ಪಟ್ಟಾಭಿ ಎ ಕೆSeptember 6, 2018 Read More
ಹನಿಗವನಪ್ರಾಣಿ ಪ್ರೇಮಿಚಂದ್ರನೂ ಪ್ರಾಣಿ ಪ್ರೇಮಿ; ಕಾಣಿರಾ ಅವನ ಮೊಲದ ಮೇಲಿನ ಪ್ರೀತಿ! *****...ಪಟ್ಟಾಭಿ ಎ ಕೆAugust 30, 2018 Read More
ಹನಿಗವನಬೆಲೆ ಏರಿಕೆ‘ಬೆಲೆ ಏರಿಕೆ’ ಎಂದಾಗ ಎಲ್ಲ ಸರ್ಕಾರಗಳೂ ಒಂದೇ; ನಾವು ಬರೀ ಕುರಿ ಮಂದೆ! *****...ಪಟ್ಟಾಭಿ ಎ ಕೆAugust 23, 2018 Read More
ಹನಿಗವನಬಿಸಿ ನೀರುಗಡಗಡ ನಡುಗುವ ಛಳಿಗೆ ಬೆದರಿದಾಗ ಬದರಿಯಲ್ಲಿ ಸುಡುಸುಡು ನೀರು! *****...ಪಟ್ಟಾಭಿ ಎ ಕೆAugust 9, 2018 Read More
ಹನಿಗವನಜಡೆ‘ಎರಡು ಜಡೆಗಳು ಕೂಡುವುದಿಲ್ಲ’ ಎನ್ನುವವರು ತುಂಗ-ಭದ್ರೆಯರನ್ನು ಕೂಡಲಿಯಲ್ಲಿ ನೋಡಲಿ! *****...ಪಟ್ಟಾಭಿ ಎ ಕೆAugust 2, 2018 Read More
ಹನಿಗವನಈರುಳ್ಳಿಲೇ, “ಈಳಿಗೆ ಮಣೆ ಮುಂದೆ ಈರುಳ್ಳಿಯೇ ಇಲ್ಲ ಮತ್ತೇಕೆ ಕಣ್ಣೀರು?” “ಅದು ಇಲ್ಲವೆಂದೇ ಕಣ್ಣೀರು ರೀ.” ಅವಳೆಂದಳು! *****...ಪಟ್ಟಾಭಿ ಎ ಕೆJuly 26, 2018 Read More