“ಮಹಾರಾಜಾ, ಈ ಘಟಕ್ಕೆ ಬಂದಷ್ಟು ಪ್ರತಿಕೂಲಪ್ರಸಂಗಗಳು ನಿಮಗೆ ಬಂದಿದ್ದರೆ, ಮಹಾರಾಜಾ ನಿಮ್ಮ ಸ್ಥಿತಿಯು ಏನಾಗುತಿತ್ತೋ ಹೇಳಲಾಗದು ಮಹಾರಾಜಾ! ಮಹುರಾಜಾ ಮನೆಯಲ್ಲಿ ರಾಮಭಟ್ಟ ತಂದೆಯವರ ತ್ರಾಸ ಅಣ್ಣ-ತಮ್ಮಂದಿರ ತ್ರಾಸ, ಜಾಜ್ವಲ್ಯ ಸ್ವಭಾವದ ಹೆ...

ಮನಸ್ಸಿನಲ್ಲಿ ನೌಕರಿಮಾಡುವದಿಲ್ಲ; ಆದರೆ ಪ್ರಸ್ತುತ! ಕಠಿಣಕಾಲದ ಮೂಲಕ ಯಾವ ಸ್ವತಂತ್ರ ಧಂದೆಯನ್ನೂ ತೆಗೆಯುವಹಾಗಿಲ್ಲವೆಂದೂ, ಮನೆಯಲ್ಲಿ ಬಬ್ಬೊಂಟಿಗನಾದ್ದರಿಂದ ಯಾವ ಉದ್ಯೋಗವನ್ನೂ ಕೈಕೊಳ್ಳಲಾರೆನೆಂತಲೂ, ಏನು ಮಾಡುವಿರಿ ನನಗೆ ದುಡ್ಡಿನ ಕೊಂತೆಯೊಂದ...

ಲೋ. ಟಿಳಕರು ದೇಶಹಿತಕಾರ್ಯವನ್ನು ಸಾಧಿಸುವಾಗ ಹಿಂದೆ ಇಂಥಿಂಥವರು ಹೀಗೆಯೇ ಆಚರಿಸಿ ದೇಶಹಿತಸಾಧಿಸಿರುವರೆಂಬ ರೂಢಿಯನ್ನು ಅನುಕರಿಸಲಿಲ್ಲ; ಶ್ರೀ ಶಿವಾಜಿಮಹಾರಾಜರು ಸ್ವರಾಜ್ಯಸ್ಥಾಪಿಸುವಾಗ ಪೂರ್ವಜರ ಅನುಕರಣ ಮಾಡಿ ರಾಜ್ಯಗಳಿಸಲಿಲ್ಲ ಅವರ ‘ಗನೀನೊಕಾವ...

“ನಿಶ್ಚಯಾಚೆ ಬಲ, ತುಕಾಮಣೆ ಹೇಚಿ ಸರ್‍ವಾಚೆ ಫಲ” ಸಾಧುಶ್ರೇಷ್ಠರಾದ ತುಕಾರಾಮಬುವಾನವರ ಈ ವಾಕ್ಯವು ದೃಢನಿಶ್ಚಯದ ಮಹತಿಯನ್ನು ವ್ಯಕ್ತಗೊಳಿಸುತ್ತದೆ. ದೃಢನಿಶ್ಚಯದಿಂದ ಜಗತ್ತಿನಲ್ಲಿ ಬೇಕಾದಂಥ ಪದನಿಗೇರಬಹುದಾಗಿದೆ. ಪೂರ್ವದಲ್ಲಿ ಆರ್ಯ...

ಪ್ರಗತಿಯನ್ನು ಹೊಂದಲಿಚ್ಚಿಸುವವನಲ್ಲಿ “ಸ್ವಾತಂತ್ರ್ಯಪ್ರೀತಿ” ಎಂಬ ಗುಣವು ಅತ್ಯವಶ್ಯವು. ಇಡಿ ಆಯುಷವನ್ನು ನಿರಾಶೆಯಿಂದ ಮುಕ್ತಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ, ದುಃಖಗಳಿಂದ ವಿಮುಖಮಾಡಲಿಕ್ಕೂ ಸ್ವಾತಂತ್ರ್ಯ ಪ್ರೀತಿಯು ಮನುಷ್ಯನ...

ಲೋಕದಲ್ಲಿ ಪ್ರತಿಯೊಂದು ವಸ್ತುವು ಕ್ಷಣಶಃ ಪ್ರಗತಿಯನ್ನು ಹೊಂದುತ್ತಲಿದೆ. ಭೂಮಿಯಂಥ ಅತಿದೊಡ್ಡ ಗೋಲವೂ, ನೊರಜಿನಂಥ ತೀರ ಕ್ಷುದ್ರಪ್ರಾಣಿಯೂ ಕ್ರಮೇಣ ಪ್ರಗತಿಹೊಂದಿವೆ. ಎಷ್ಟೊ ವರ್ಷಗಳ ಪೂರ್ವದಲ್ಲಿ ರಸರೂಪದಲ್ಲಿ ಕಾದು ಪ್ರಶಾಶ ಗೊಂಡಿದ್ದ ಭೂಗೋಲವು,...

ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹ...

ನವಾಬ-ಪುತ್ರ ಯಾಕೂಬನನ್ನು ಸಂಹರಿಸಿದ ಮರು ದಿವಸವೇ ಗುಲಾಮ ಅಲಿಯು ಬಂಗಾಲದ ನವಾಬನಾದ ಮಜೀದಖಾನನಿಗೆ ಒಂದು ಪತ್ರ ಬರೆದನು. ಅದರಲ್ಲಿ ಅವನು ಯಾಖೂಬಖಾನನ ನಿಂದ್ಯ ಹಾಗು ತಿರಸ್ಕರಣೀಯ ಕೃತ್ಯವನ್ನೂ, ತಾನು ಅದನ್ನು ಸಹಿಸಲಾರದೆ ಅವನ ಕೊಲೆ ಮಾಡಿದ್ದನ್ನೂ,...

ಮುಂದೆ ಕೆಲ ದಿನಗಳ ತರುವಾಯ ಒಂದು ದಿನ ರಾತ್ರಿ ಗುಲಾಮ ಆಲಿಯು ಆ ನೂತನ ಚಂಡಿನಂಣಪದ ಪ್ರಾಂಗಣದಲ್ಲಿ ಯಾವನೊಬ್ಬ ತರುಣ ಯವನನ ರುಂಡವನ್ನು ತನ್ನ ಕೈಯೊಳಗಿನ ಹದನಾದ ಖಡ್ಗದಿಂದ ಕತ್ತರಿಸಿ, ಒಳ್ಳೇ ದ್ವೇಷದಿಂದ ಆ ರುಂಡದ ಕಡೆಗೆ ನೋಡುತ್ತಿರಲು, ದೇವಿ ಮಂದ...

ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ ಕುಂಠಿ...