
ಸುವರ್ಣನಾಡಿನ ಸ್ವರ್ಣ ಮುಕುಟ | ಮಣಿ ದಾರಿಣಿ ಕನ್ನಡತಿಯೇ. ಶ್ರೀಗಂಧದ ನಾಡಿನ ಚಂದದ ಮಾಲೆಯ | ಧರಿಸಿದ ಶಾರದೆಯೇ. ಅರಿಶಿನ ಕುಂಕುಮ ಮುಖ ಮಂಡಲ | ಲೇಪಿತ ಸುಮಂಗಲಿಯೇ. ಹಸಿರಿನ ವನರಾಸಿಯ ಜೀವದ ಜಲ | ಧಾರೆಯ ಓಡಲೋಳ್ ತುಂಬಿಹ ವರದಾಯಿನಿಯೇ. ವೀರಾಧಿ ವ...
ದೇವನು ಇವ ದೇವನು ನರ ದೇಹಕೆ ಇವ ದೇವನು ಹುಟ್ಟಿಗೆ ಮರು ಹುಟ್ಟು ನೀಡಿ ಕಾಯುವ ಈ ವೈದ್ಯನೂ ಬಾಧೆಯಲಿ ನಲುಗಿದ ದೇಹಕ್ಕೆ ಮುಕ್ತಿದಾತ ವೈದ್ಯನು ತಾನಾಗಿಹನು ವ್ಯಾಧಿಯೆನ್ನುವ ವೈರಿಯ ಬಡಿದೋಡಿ ಸುವ ಈಶನು ನೋವ ನೀಡಿ ನಲಿವು ಕೊಡುವ ಕಹಿಯ ತಿನ್ನಿಸಿ ಸವಿ...
ಮಾವಿನ ಮರದಡಿನಿಂತ ಸುಂದರಿ ಮಂದಹಾಸ ಬೀರಿದ ಮದನಾರಿ ಹೂ ಬಳ್ಳಿಯಂತೆ ಮರವ ನೀ ಆಸರಿಸಿ ಅರಳಿ ನಲಿವ ಚಲುವೆ ನೀ ಸಿಂಗಾರಿ ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು ಕೋಗಿಲೆಯ ಜೊತೆಗೂಡಿ ನೀ ಹಾಡಲು ವಸಂತನು ನಿನ್ನ ಜೊ...








