ಹೃದಯವೆ ದೇವಾಲಯವಿಲ್ಲಿ

ಹೃದಯವೆ ದೇವಾಲಯವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ಇರುವುದು ದೇವತೆ ಮಾತ್ರ-ಆ ದೇವಿಗೆ ಭಕ್ತ ನಾ ಮಾತ್ರ /ಪ// ಎದೆ ಬಡಿತವೆ ಘಂಟಾನಾದ ಕಣ್ಣೋಟದಲೆ ಆರತಿ ತುಟಿ ಮಿಡಿತವೆ ಮಂಗಳಸ್ತೋತ್ರ ಇದಕ್ಕೆ ಪ್ರಸನ್ನ ಮೂರುತಿ ಹೊರಟರೆ...

ಗೊರಕೆ ಸಾಕು

"ಗೊರಕೆ ಸಾಕು... ಪೊರಕೆ ಬೇಕು" ಬಾಚಿದ್ದವರನು ನೋಡಿದ್ದಾಗಿದೆ ದೋಚಿದ್ದವರನು ಸಹಿಸಿದ್ದಾಗಿದೆ //ಪಲ್ಲವಿ// ಮಂತ್ರಕ್ಕೆ ಮಾವು ಉದುರುವುದಿಲ್ಲ ತಂತ್ರಕ್ಕೆ ಅಂತಿಮ ಜಯವಿಲ್ಲ // ಗೊರಕೆ ಬೇಕು... // ಬೀದಿಗೆ ಬಂದರೆ ಜಯವೇ ಎಲ್ಲ ಟೀವಿಯ ಮುಂದೆ...

ಧೂಮಪಾನವೇಕೆ ಗೆಳತಿ

ನಿನ್ನುಸಿರ ಕಂಪಿನಲಿ ಇರುವಾಗ ನಾನು.... ಧೂಮಪಾನವೇಕೆ ನನಗೆ ಗೆಳತಿ ನೀನು ಇರುವಾಗ ಮಧುಪಾನ ಕೂಡ ಏಕೆ ನಿನ್ನಧರ ಕಾದಿರುವಾಗ ||ಆಲಾಪ್|| ಧೂಮಪಾನವೇಕೆ ಗೆಳತಿ ಧೂಮಪಾನವೇಕೆ? ನಿನ್ನುಸಿರ ಕಂಪಿನಲಿ ಇರುವಾಗ ನಾನು ಧೂಮಪಾನವೇಕೆ ಗೆಳತಿ ಧೂಮಪಾನವೇಕೆ?...

ಓ ಬೆಟ್ಟ ಬಯಲುಗಳೆ

ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ ನಾನು ನಿಮ್ಮ ಕವನ ಬೇಡ ಧಾವಂತ | ಉಳಿಸಿ ಜೀವಂತ ಕೊಳ್ಳಿ ನನ್ನ ನಮನ //ಪ// ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ ಕತ್ತಲ ಪರದೆಗಳಿಲ್ಲಿ ತಂಪು ನೀಡುವ...

ಬಾ ಗೆಳತಿ ಕಾದಿರುವೆ

ಬಾ ಗೆಳತಿ ಕಾದಿರುವೆ ನನ್ನೆದೆಯ ಕದ ತೆರೆದು ಪ್ರೀತಿ ಪರಿಮಳದ ಹೂ ಹೊಸಿಲಲ್ಲಿ ಹಾಸಿ ಬಾಡುತಿದೆ ನೋಡು ಅದು ತಡ ಬೇಡ ಕರುಣೆ ಇಡು ಪ್ರೀತಿ ಸಿಂಚನ ಮಾಡಿ ಬಾರೆ ನಗೆ ಸೂಸಿ //ಪ//...
ನೆಲದ ಕಣ್ಣು

ನೆಲದ ಕಣ್ಣು

ಯಾವುದೇ ಸಂಸ್ಕೃತಿ ಮತ್ತು ಇತಿಹಾಸವು ಎರಡು ಜನವರ್ಗಗಳನ್ನು ಹೊಂದಿರುತ್ತದೆ. ಒಂದು, ಆಳುವ ವರ್ಗ. ಇನ್ನೊಂದು, ಆಳಿಸಿಕೊಳ್ಳುವ ವರ್ಗ. ಆಳುವ ವರ್ಗದಲ್ಲಿ ಪ್ರಭುಗಳು, ಶ್ರೀಮಂತರು, ಪುರೋಹಿತಶಾಹಿ ವಕ್ತಾರರು ಕಾಣಿಸಿಕೊಂಡರೆ, ಆಳಿಸಿಕೊಳ್ಳುವ ವರ್ಗದಲ್ಲಿ ಶ್ರಮ ಸಂಸ್ಕೃತಿ ಪ್ರಧಾನವಾದ...