ಡಾ|| ಕಾ ವೆಂ ಶ್ರೀನಿವಾಸಮೂರ್‍ತಿ

ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.

ಬಂಡಾಯ ಸಾಹಿತ್ಯ : ಅಂದು-ಇಂದು

ಒತ್ತಾಸೆ : ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. ಕನ್ನಡದ ಪರಂಪರೆಯಲ್ಲಿ ಬಂಡಾಯ ಸಂವೇದನೆ ಯಾವತ್ತೂ ಜೀವಂತವಾಗಿದೆ. […]

ಭ್ರೂಣದ ಮಾತು

ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ ನಮ್ಮಯ ತಪ್ಪಾದ್ರು ಏನು? ಸ್ತ್ರೀಭ್ರೂಣವಾಗಿದ್ದೆ ತಪ್ಪೇನು?? ನಿಮ್ಮಯ ತೆವಲಿಗೆ ಆಡದ ಮಾತಿಗೆ ನಮ್ಮಯ ಈ ಬಲಿ ಹಿತವೇನು? ರೋಗಿಗಳನ್ನು ಉಳಿಸುತ್ತೀರಿ ನಮ್ಮಯ ಸಾವಿಗೆ ಕಾಯುತ್ತೀರಿ […]

ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ : ಒಂದು ಮರುಚಿಂತನೆ

ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ […]

ಮದುವೆಯ ಆಟವೆ ತಿಳಿಯದ ಮಗುವಿಗೆ

ಮದುವೆಯ ಆಟವೆ ತಿಳಿಯದ ಮಗುವಿಗೆ ಮದುವೆ ಮಾಡಿದರೆ ಹೇಗಮ್ಮ ಅಮ್ಮನಾಗುವ ದಿನಗಳು ಬಂದರೆ; ತಾನಮ್ಮನಾಗುವ ದಿನಗಳು ಬಂದರೆ ಗುಮ್ಮನಾರು ನೀ ಹೇಳಮ್ಮ? //ಪ// ಅಕ್ಷರವನ್ನು ಕಲಿಯಬೇಡವೆ ಚಿಣ್ಣರೊಡನೆ […]

ಅರಳುತಿದ್ದ ಮೊಗ್ಗು

ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ […]

ಹೇಳಿಕೊಳ್ಳುವೆವು ಎದೆ ತಟ್ಟಿ

ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ […]