ಕುರುಬರ ಕುರಿತು ( ನೃತ್ಯ ರೂಪಕ )

- ೧ - ನಾವು ನಮ್ಮವರೆಂಬ ಭಾವವು ನಮ್ಮ ಬಗೆಗಿನ ಹೆಮ್ಮೆ ಒಲವು ಒಳಿತಿನತ್ತ ನಡೆವ ನಡಿಗೆಗೆ ನಮ್ಮ ನಾವು ತಿಳಿವುದೆಂದಿಗೆ || ಜಾತಿವಾದವ ದೂರವಿಟ್ಟು ಜಾತಿ ಕೀಳರಿಮೆ ಬಿಟ್ಟು ಲೋಕ ಧೈರ್‍ಯ ಸ್ಥೈರ್‍ಯಕೆ...

೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ ಅನುಭವಗಳು

ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ...

ಇಳೆದಾಯಿ

ಮಣಿದಿದೆ ವಿಶ್ವವು ನಿನ್ನ ಚರಣಕೆ ಇಳೆದಾಯಿ ಶುಭದಾಯಿನಿ ಮಣ್ಣ ಕಣಕಣ ರಮ್ಯ ತೋರಣ ನಾಕದಂದಣ ಜಗ ಕಾರಣ..... ಆದಿ ಅಂತ್ಯದಗೊಡವೆ ಸಲ್ಲದು ಜೀವದೊಡವೆಯ ಶ್ರೀನಿಧಿ ಮುನ್ನ ಬಾಳಿಗೆ ಭೀತಿ ಒಲ್ಲದು..... ಭಾವದಕ್ಷಯ ತವನಿಧಿ...... ತಮದ...

ಅದ್ವೈತ

ಭಾಗ-೧ ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ...

ಮೂಕನಾಗಿರಬೇಕೋ ಜಗದೊಳು

ಮೂಕನಾಗಿರಬೇಕೋ ಜಗದೊಳು ಜೋಕ್ಯಾಗಿರಬೇಕೋ ||ಪ|| ಕಾಕು ಕುಹಕರ ಸಂಗ ನೂಕಿರಬೇಕೋ ಲೋಕೇಶನೊಳಗೇಕಾಗಿರಬೇಕೋ ||ಅ.ಪ|| ಕಚ್ಚುವ ನಾಯಿಯಂತೆ ಬೊಗಳ್ವರೋ ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ ಲುಚ್ಚೇರು ನಾಚಿಕಿ ತೊರದಿಹರೋ ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ ಕುತ್ಸಿತ ಮನುಜರನಗಲಿರಬೇಕೋ ||೧|| ಲೋಕನುಡಿಯ...

ದಿನಮಾನ ಬಲು ಕೆಟ್ಟವೋ

ದಿನಮಾನ ಬಲು ಕೆಟ್ಟವೋ ಸದ್ಗುರುಪುತ್ರ ನಿನಗಾವು ಬಂದು ತಟ್ಟವೋ ||ಪ|| ಚಿನುಮಯಾತ್ಮಕವಾದ ಐದಕ್ಷರವು ತನ್ನೊಳು ಜಪಿಸಿಕೊಂಡಿಹ ಮನುಜರೂಪವ ಕಳೆದು ಮಹಿಮೆಯ ತಿಳಿದ ಪುರುಷನಿಗೇನು ಆಗದು ||ಅ.ಪ|| ದೇಹದೊಳಿದ್ದರೇನು ಜೀವನ ಕಾಯ ಲೋಹಕೆ ಬಿದ್ದರೇನು ಸಾವುನೋವಿನ...

ನಾನಾರೆಂಬುದು ನಾನಲ್ಲಾ

ನಾನಾರೆಂಬುದು ನಾನಲ್ಲಾ ಈ ಮಾನುಷ ಜನ್ಮವು ನಾನಲ್ಲಾ ||ಪ|| ನಾರಾಯಣ ವರ ಬ್ರಹ್ಮ ಸದಾಶಿವ ನೀ ಎನಿಸುವ ಗುಣ ನಾನಲ್ಲಾ ||ಅ.ಪ|| ಮಾತಾ ಪಿತ ಸುತ ನಾನಲ್ಲಾ ಭೂನಾಥನಾದವ ನಾನಲ್ಲಾ ಜಾತಿಗೋತ್ರಗಳು ನಾನಲ್ಲಾ ಪ್ರೀತಿಯ...

ನೋವಿಗೆ ಸಾವಿಗೆ ಆಯಾಸಪಡಬ್ಯಾಡ

ನೋವಿಗೆ ಸಾವಿಗೆ ಆಯಾಸಪಡಬ್ಯಾಡ ದೇವಗಂಗಾಧರ ಭಾವದೊಳಿರಲು ||೧|| ಮನಸ್ಸಿನ ಇಚ್ಛೆಗೆ ಘನ ವಿಪರೀತ ಮಾಡಿ ದಿನ ಬಳಲ್ವದು ಇದು ಏನು ||೨|| ವಸುಧಿಯೊಳು ಶಿಶುನಾಳಧೀಶನ ಹಸುಳನಾಗಿ ಈ ಪರಿ ಕಸವಿಸಿಪಡುವದು ಹಸನವಲ್ಲ ||೩|| *****...