ಕವಿತೆ ಇಳೆದಾಯಿ ಗಿರಿಜಾಪತಿ ಎಂ ಎನ್ September 9, 2011May 22, 2015 ಮಣಿದಿದೆ ವಿಶ್ವವು ನಿನ್ನ ಚರಣಕೆ ಇಳೆದಾಯಿ ಶುಭದಾಯಿನಿ ಮಣ್ಣ ಕಣಕಣ ರಮ್ಯ ತೋರಣ ನಾಕದಂದಣ ಜಗ ಕಾರಣ..... ಆದಿ ಅಂತ್ಯದಗೊಡವೆ ಸಲ್ಲದು ಜೀವದೊಡವೆಯ ಶ್ರೀನಿಧಿ ಮುನ್ನ ಬಾಳಿಗೆ ಭೀತಿ ಒಲ್ಲದು..... ಭಾವದಕ್ಷಯ ತವನಿಧಿ...... ತಮದ... Read More