ರೈತಹತ್ಯಾ (ಬೀದಿ ನಾಟಕದ ಹಾಡು)

ಹಾಡು - ೧ ಎಲ್ಲಿಹುದೊ ಬಾಳ ಬೆಳಕು ಅದೆಲ್ಲಿಹುದೊ ಜೀವ ತಳುಕು || ಜೀವ ಜಲ ಹನಿಹನಿ ರಾಶಿ ಸುರಿಯೆ ಧಾರೆ ಹಸಿರು ಕಾಣಿ ಹೂವರಳಿಸಿ ನಗು ಮಿಂಚಿಸಿ ಜೀವಕೆಲ್ಲ ಚೇತನವ ಪೂಸಿ ||...

ನಗೆ ಡಂಗುರ – ೮

ಅವರು: "ಮದುವೆ ಮಂಟಪದಲ್ಲಿ ಗಂಡು ಹೆಣ್ಣಿನ ಕೈ ಹಿಡಿದು ಅಗ್ನಿ ಪ್ರದಕ್ಷಿಣೆ ಮಾಡುತ್ತಾನಲ್ಲಾ ಏಕಿರಬಹುದು?" ಇವರು: "ಗಂಡನಾದವನು ಮುಂದೆ ಅಗ್ನಿ ಎದುರು ನಿಂತು ಅಡಿಗೆ ಬೇಯಿಸಿ ಹಾಕಬೇಕಲ್ಲಾ- ಆದಕ್ಕೆ!" ***  

ಮಲಪ್ರಭೆ

ಹಸಿರು ತುಂಬಿದ ವನಸಿರಿಯು ಚೆಲುವು ಧರೆಯ ಶೃಂಗರಿಸಿಹದು ಗಿರಿಕಾನನಗಳ ಮೆರಗು ರಂಗುಸಿರಿಯು ಹೆಚ್ಚಿಹದು ಮೋಡಗಳಿಗೆ ಮುತ್ತಿಡುತ ಧರೆಗೆ ಜಲಧಾರೆ ಚೆಲ್ಲುತಲಿ ರೈತನ ಸಂತಸ ಹೆಚ್ಚಿಸುತ ನೊಂದ-ಬೆಂದ ಜನಗಳಿಗೆ ನೀ ಧಾಮ ಕಾಮಧೇನು ನಿನ್ನಡಿಯಲಿ ಕುಣಿಯುತಿಹಳು...

ನಗೆ ಡಂಗುರ – ೭

ಮಂತ್ರಿ: ಸಹಾಯ ಕೇಳಿಕೊಂಡುಬಂದ ಹಳ್ಳಿಯ ಯುವಕನಿಗೆ "ನಿನಗೆ ಎರಡು ಎಕರೆ ಜಮೀನು ಸರ್ಕಾರದಿಂದ ಕೊಡಿಸುತ್ತೇನೆ, ವ್ಯವಸಾಯ ಮಾಡಿಕೊಂಡು ಬದುಕಿಕೊ". ಯುವಕ: "ಯಾಕೆ ಬುದ್ದಿ, ಆತ್ಮಹತ್ಯೆ ಮಾಡಿಕೊಂಡು ಸಾಯ ಬೇಕೆಂತಲೋ?" ಪ್ರಶ್ನಿಸಿದ. *****
ಟಿಪ್ಸ್ ಸುತ್ತ ಮುತ್ತ

ಟಿಪ್ಸ್ ಸುತ್ತ ಮುತ್ತ

[caption id="attachment_6754" align="alignleft" width="300"] ಚಿತ್ರ: ಪಿಕ್ಸಾಬೇ[/caption] "ಕಾಫಿಗೆ ಬತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ...

ಯಲ್ಡಕ್ಕೆ ಹೋಗದೆಲ್ಲಿ? (ಬೀದಿ ನಾಟಕದ ಹಾಡು)

ಹಾಡು - ೧ ಯಲ್ಡಕ್ಕೆ ಹೋಗದೆಲ್ಲಿ ಕೇಳೊ ಅಣ್ಣಾ ಕೇಳೊ ಯಲ್ಲಾ ಕಡೆಯೂ ಇಸ್ಸಿಸ್ಸಿ ನೋಡೊ ಅಣ್ಣಾ ನೋಡೊ || ಊಟವು ಶುದ್ಧ ಅಂತಾದ್ರೆ ಇದ್ಕೂ ಗಮನ ಬೇಕಲ್ವೆ ಎಲ್ರಿಗೂ ಆರೋಗ್ಯ ಬೇಕಂದ್ರೆ ಇದೂನು...

ಪ್ರೀತಿಗೆ

ಮಾತು ಬಲ್ಲವರಲ್ಲಿ ಕೇಳಿದೆ ಅರ್ಥವಾವುದು `ಪ್ರೀತಿಗೆ'..... ಮಾತ-ಮಾತಿಗೆ ನಿಲುಕಲಾಗದ ಮೌನದಳವಿನ ರೀತಿಗೆ ಬರೆದೆ ಬರೆದರು `ಪ್ರೀತಿ'ಸುತ್ತಲು ಭಾಷೆ-ಭಾಷ್ಯವ ಬಗೆ... ಬಗೆ ಇನ್ನೂ ಬರೆವರ ಸಾಲ ಕಂಡು ಮನದಿ ಹೊಮ್ಮಿತು ಚಿರುನಗೆ.... ಎಲ್ಲೆ ಹೋದರು.... ಎಲ್ಲೆ...