ಕವಿತೆ ಪ್ರೀತಿಗೆ ಗಿರಿಜಾಪತಿ ಎಂ ಎನ್September 29, 2011May 23, 2015 ಮಾತು ಬಲ್ಲವರಲ್ಲಿ ಕೇಳಿದೆ ಅರ್ಥವಾವುದು `ಪ್ರೀತಿಗೆ'..... ಮಾತ-ಮಾತಿಗೆ ನಿಲುಕಲಾಗದ ಮೌನದಳವಿನ ರೀತಿಗೆ ಬರೆದೆ ಬರೆದರು `ಪ್ರೀತಿ'ಸುತ್ತಲು ಭಾಷೆ-ಭಾಷ್ಯವ ಬಗೆ... ಬಗೆ ಇನ್ನೂ ಬರೆವರ ಸಾಲ ಕಂಡು ಮನದಿ ಹೊಮ್ಮಿತು ಚಿರುನಗೆ.... ಎಲ್ಲೆ ಹೋದರು.... ಎಲ್ಲೆ... Read More