ಕಾಳಗ

ಇರಿಯಲೆಂದೆ ಕಟ್ಟಿದ ಚಾಕು ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು ಇರಿದು ತಣಿಯಬೇಕು ರಕ್ತದ ಮಡುವಿನಲ್ಲಿ ಮನುಕುಲದ ರೋಷ ಕಾಯಿಸಿದ ಉಕ್ಕು ಹತ್ತು ಹೇಂಟೆಗಳರಸ ಇನ್ನೆಷ್ಟೋ ಮರಿಗಳ ಮೂಲಪುರುಷ ಇಡಿಯ ಬಯಲನ್ನೆ ಅವಲೋಕಿಸಿ ನಿಂತಿದೆ ಹೇಗೆ ಕತ್ತೆತ್ತಿ...

ವಿಶ್ವಕರ್ತನ ಗುಡಿ

ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೆ ಅಲ್ಲಿ ಬಂಧಿ ವಿಶ್ವ ಕರ್ತನ ತಂದು ಗುಡಿಯ ಬಂಧನವಿಟ್ಟು ಮೆರೆದ ಮೌಢ್ಯವು ಮನುಜ ಬುದ್ಧಿ ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೆ...